ಸಾಮಾಜಿಕ ಜಾಲತಾಣ ಪ್ರಿಯರ ಫೇವರಿಟ್ ಆಗಿರುವ ಫೇಸ್ಬುಕ್ನಲ್ಲಿ ದಿನಕ್ಕೊಂದು ಅಪ್ಡೇಟ್ ಇದ್ದೇ ಇರುತ್ತದೆ. ಇದೀಗ ‘ಫೇಸ್ಬುಕ್ನಲ್ಲಿ ನಿಮ್ಮ ಸಮಯ’ ಎಂಬ ಫೀಚರ್ ಅನ್ನು ಪರಿಚಯಿಸಲಿದ್ದು, ನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು ಫೇಸ್ಬುಕ್ನೊಂದಿಗೆ ಕಳೆದಿದ್ದೀರಿ ಎಂಬ ಮಾಹಿತಿಯನ್ನು ಸರಾಸರಿ ಅಂಕಿ-ಅಂಶದೊಂದಿಗೆ ಇದು ನೀಡುತ್ತದೆ. ಈ ಹೊಸ ಫೀಚರ್ನಲ್ಲಿ ಫೇಸ್ಬುಕ್ ಬಳಕೆದಾರರು ತಮಗೆ ಬೇಕಾದಷ್ಟು ಕಾಲಾವಧಿಯನ್ನು ನಿಗದಿಮಾಡಿಕೊಳ್ಳಬಹುದು ಎಂದು ಟೆಕ್ ಕ್ರಂಚ್ ವರದಿಯಲ್ಲಿ ತಿಳಿಸಿದೆ. ನಾವು ಪ್ರತಿಬಾರಿಯೂ ನಾವು ಜನರಿಗೆ ಅನುಕೂಲವಾಗುವ ಹಾಗೂ ಫೇಸ್ಬುಕ್ನೊಂದಿಗೆ ಕಳೆದ ಸಮಯವನ್ನು […]
↧