ಬೀಜಿಂಗ್: ಆತ್ಮಹತ್ಯೆಗೆ ಯತ್ನಿಸಿದವರನ್ನು ರಕ್ಷಿಸೋದು ಮಾನವೀಯತೆ. ಆದರೆ ಅದಕ್ಕೆ ತದ್ವಿರುದ್ಧವಾದ ಘಟನೆ ಇದಾಗಿದೆ. ಕಟ್ಟಡವೊಂದರಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸುತ್ತಿದ್ದ ಯುವತಿಯೊಬ್ಬಳಿಗೆ ಬಿಲ್ಡಿಂಗ್ ನ ಕೆಳಗಡೆ ನೆರೆದಿದ್ದ ಜನರೇ ಕುಮ್ಮಕ್ಕು ನೀಡಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ! ಈ ಘಟನೆ ನಡೆದಿರುವುದು ಚೀನಾದ ಗಾನ್ಸು ಪ್ರಾಂತ್ಯದಲ್ಲಿ. ಇದೀಗ ಪ್ರಕರಣ ಭಾರೀ ಆಕ್ರೋಶ ಹಾಗೂ ಟೀಕೆಗೆ ಕಾರಣವಾಗಿದೆ. ಜೀವಕಳೆದುಕೊಳ್ಳಲು ಪ್ರೇರೇಪಿಸಿದ್ದ ಹಲವು ದಾರಿಹೋಕರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ. 19 ವರ್ಷದ ಲೀ ಎಂಬ ಯುವತಿ ಚೀನಾದ ವಾಯುವ್ಯ ಪ್ರದೇಶದ ಕ್ವಿಂಗ್ […]
↧