ರಿಯಾದ್: ಸೌದಿ ಅರೇಬಿಯಾದ ಮಹಿಳೆಯರ ಮೇಲಿದ್ದ ಹಲವಾರು ಸಾಂಪ್ರದಾಯಿಕ ನಿಷೇಧಗಳನ್ನು ತೆರವುಗೊಳಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಮರೀಚಿಕೆಯಾಗಿದೆ ಎಂದು ಹಲವು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಸಬಲೀಕರಣಕ್ಕಾಗಿ ಮಹಿಳೆಯರಿಗೆ ಚಾಲನಾ ಪರವಾನಗಿ, ಕ್ರೀಡಾಂಗಣಗಳಿಗೆ ಮುಕ್ತ ಪ್ರವೇಶ ನೀಡುವಿಕೆಯಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಮದುವೆ, ಪ್ರಯಾಣದಂಥ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳಲು ಅಲ್ಲಿನ ಮಹಿಳೆಯರು ತಮ್ಮ ತಂದೆಯ ಅಥವಾ ಕುಟುಂಬದ ಯಾವುದೇ ಪುರುಷ ಸದಸ್ಯರ ಅನುಮತಿ ಪಡೆಯುವುದು ಕಡ್ಡಾಯವಾಗಿರುವಾಗ, ಮಹಿಳೆಯರಿಗೆ ಮುಕ್ತವಾಗಿ ಹೊರಗೆ ಹೋಗಲು, ಕಾರು ಚಲಾಯಿಸಲು, ತಮ್ಮಿಷ್ಟ ಬಂದ ಕಡೆಗೆ […]
↧