Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಇಂಗ್ಲೆಂಡ್ ನ ಮಲ್ಯ ಆಸ್ತಿ ಪ್ರವೇಶಕ್ಕೆ ಭಾರತೀಯ ಬ್ಯಾಂಕ್​ಗಳಿಗೆ ಅನುಮತಿ

$
0
0
ಲಂಡನ್: 9,000 ಕೋಟಿ ರೂ. ಸಾಲದ ಹಣ ಮರುಪಾವತಿಸದೇ ವಿದೇಶದಲ್ಲಿ ಅಡಗಿ ಕುಳಿತಿರುವ ಮದ್ಯ ದೊರೆ ವಿಜಯ್ ಮಲ್ಯಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಬ್ರಿಟನ್ನಿನ ಹೈಕೋರ್ಟ್ ನ್ಯಾಯಮೂರ್ತಿ, ಭಾರತದ 13 ಬ್ಯಾಂಕ್​ಗಳ ಒಕ್ಕೂಟದ ಪರವಾಗಿ ಆದೇಶ ಹೊರಡಿಸಿದ್ದು, ಮಲ್ಯನ ಆಸ್ತಿ ವಸೂಲಿಗೆ ಬ್ಯಾಂಕ್​ಗಳಿಗೆ ಹೊಸ ಮಾರ್ಗ ಸಿಕ್ಕಿದೆ. ಬ್ರಿಟನ್ನಿನ ಹೈಕೋರ್ಟ್ ಆದೇಶದಿಂದ ಆಂಗ್ಲರ ನಾಡಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಪ್ರವೇಶಕ್ಕೆ ಹೈಕೋರ್ಟ್ ಜಾರಿ ಅಧಿಕಾರಿಗಳಿಗೆ ಅವಕಾಶ ಸಿಗಲಿದೆ. ಲೇಡಿ ವಾಕ್ ಮತ್ತು ಬ್ರಾಂಬ್ಲೆ ಲಾಡ್ಜ್ ಸೇರಿದಂತೆ ಮಲ್ಯನ ಸ್ಥಿರಾಸ್ತಿಗಳ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>