ಟೊಕಿಯೋ: ಜಪಾನ್ ರಾಜಮನೆತನದ ರಾಜಕುಮಾರಿ 27 ವಷರ್ಷದ ಅಯೋಕೊ ತಮ್ಮ ಪ್ರಿಯಕರನನ್ನು ಮದುವೆಯಾಗಲು ರಾಯಲ್ ಟೈಟಲ್ನ್ನು ಬಿಟ್ಟು ಕೊಟ್ಟಿದ್ದಾರೆ. ಅಯೋಕೊ ಪ್ರಿಯಕರ ಜಪಾನ್ನ ಹಡುಗು ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದು, ಆತನಿಗಾಗಿ ಅಯೋಕೊ ರಾಜಮನೆತನವನ್ನು ಬಿಟ್ಟು ಹೊರಬರಲು ಸಿದ್ದವಾಗಿದ್ದಾರೆ. ಅಯೋಕೊ ಮತ್ತು ಪ್ರಿಯಕರ ಕೀ-ಮೊರಿಯಾ ಪರಸ್ಪರ ಪ್ರೀತಿಸಿದ್ದು, ಇವರ ಮದುವೆಗೆ ರಾಜಮನೆತನದ ಒಪ್ಪಿಗೆಯೂ ಇದೆ. ಆದರೆ ಕೀ-ಮೊರಿಯೋ ರಾಜಮನೆತನಕ್ಕೆ ಸೇರದ ವ್ಯಕ್ತಿಯಾಗಿದ್ದರಿಂದ ಅಯೋಕೊ ಕೀ ಅವರನ್ನು ಮದುವೆಯಾಗಲು ತಮ್ಮ ರಾಯಲ್ ಶಿರ್ಷಿಕೆಯನ್ನು ತ್ಯಜಿಸಬೇಕಾಗುತ್ತದೆ. ಜಪಾನ್ ಕಾನೂನಿನ ಪ್ರಕಾರ ರಾಜಮನೆತನಕ್ಕೆ […]
↧