ಬೀಜಿಂಗ್: ಭಾರತದೊಂದಿಗೆ ಶೀಥಲ ಸಮರದ ನಡುವೆಯೇ ಚೀನಾ ಟಿಬೆಟ್ ನಲ್ಲಿ ಮಾನವ ರಹಿತ ಹವಾಮಾನ ಕೇಂದ್ರ ಸ್ಥಾಪಿಸುತ್ತಿದ್ದು, ಒಂದು ವೇಳೆ ಭಾರತದೊಂದಿಗೆ ಸಶಸ್ತ್ರ ಸಂಘರ್ಷ ಎದುರಾದರೆ ಮಾನವ ರಹಿತ ಕೇಂದ್ರವನ್ನು ಬಳಸಿಕೊಳ್ಳುವ ಮಾದರಿಯಲ್ಲಿ ನಿರ್ಮಾಣ ಮಾಡಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪ್ರಕಟ ಮಾಡಿರುವ ವರದಿಯ ಪ್ರಕಾರ, ನೈಋತ್ಯ ಚೀನಾದ ಭಾರತದ ಗಡಿಯಲ್ಲಿ ಈ ಮಾನವ ರಹಿತ ಹವಾಮಾನ ಕೇಂದ್ರದ ನಿರ್ಮಾಣ ಕಾಮಗಾರಿಯನ್ನು ಚೀನಾ 2018 ರ ಆರಂಭದಲ್ಲಿಯೇ ಪ್ರಾರಾಂಭಿಸಿತ್ತು. ಅರುಣಾಚಲ ಪ್ರದೇಶದ ಬಳಿ ನಿರ್ಮಾಣವಾಗುತ್ತಿರುವ […]
↧