ಗುಹೆಯಿಂದ ಹೊರಬಂದ ಬಾಲಕರು ಈಗ ಎಲ್ಲಿದ್ದಾರೆ?
ಚಿಯಾಂಗ್ ರೈ: 17 ದಿನಗಳು ಕಗ್ಗತ್ತಲ ಗುಹೆಯಲ್ಲಿ ಕಳೆದಿದ್ದ ಬಳಕರು ರಕ್ಷಣೆ ಹೊಂದಿದ ಬಳಿಕ ಆಸ್ಪತ್ರೆಯಲ್ಲಿರುವ ಮೊದಲ ವಿಡಿಯೋ ಇಂದು ಬಿಡುಗಡೆಗೊಂಡಿದೆ. ವಿಡಿಯೋದಲ್ಲಿ ಬಾಲಕರು ನಗುತ್ತಾ ನಮಸ್ಕಾರ ಮಾಡುತ್ತಿರುವ ಜತೆಗೆ ಸಂತಸ...
View Articleಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರ ರಕ್ಷಣೆ: ಕಾರ್ಯಾಚರಣೆಯಲ್ಲಿ ಭಾರತ...
ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ. ಇನ್ನು ಈ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರವೂ ಸಹ ಹೆಚ್ಚಿದೆ. ಹೌದು...
View Articleಪ್ರಾಣದ ಹಂಗುತೊರೆದು ಗುಹೆಯೊಳಗಿದ್ದ ಬಾಲಕರನ್ನು ರಕ್ಷಿಸಿ ಹೊರಬಂದ ವೈದ್ಯನಿಗೆ ಸಿಕ್ಕಿದ...
ಮಾಯ್ ಸಾಯ್: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದ ವೈದ್ಯನ ಜೊತೆ ವಿಧಿ ಆಟವಾಡಿದೆ. ಜಗತ್ತಿನ ಅತ್ಯಂತ ಖ್ಯಾತನಾಮ ವೈದ್ಯರ ಪೈಕಿ ಒಬ್ಬರೆನಿಸಿರುವ...
View Articleಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದ ಜಪಾನ್: ಸುಮಾರು 200 ಮಂದಿ ಸಾವು
ಟೊಕಿಯೊ: ಜಪಾನ್ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದೆ. ರಾಜಧಾನಿ ಟೊಕಿಯೋ ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೂ ಸುಮಾರು 195 ಜನರು ಸಾವನ್ನಪ್ಪಿದ್ದಾರೆ....
View Articleನವಾಜ್ ಷರೀಫ್ ಪಾಕ್ ಗೆ ಮರಳುತ್ತಿದ್ದಂತೆ ಬಂಧನ ಸಾಧ್ಯತೆ
ಲಾಹೋರ್: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ನಿಂದ 10 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ...
View Articleಇಮ್ರಾನ್ ಖಾನ್ ಗೆ ಅನೈತಿಕ ಸಂಬಂಧದಿಂದ ಹುಟ್ಟಿದ 5 ಮಕ್ಕಳಿದ್ದಾರೆ, ಅವರಲ್ಲಿ ಕೆಲವರು...
ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ರಾಜಕಾರಣಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ನೀಡಿರುವ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ, ಪಾಕಿಸ್ತಾನ್ ತೆಹ್ರಕ್ ಇ- ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಗೆ...
View Articleಪಾಕ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 70 ಸಾವು
ಪಾಕಿಸ್ತಾನ: ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಬಂಧನವಾಗುತ್ತಿದ್ದಂತೆ ಬಲೂಚಿಸ್ತಾನದಲ್ಲಿ ಇಂದು ಸಂಜೆ ನಡೆಯುತ್ತಿದ್ದ ರ್ಯಾಲಿಯ ಮೇಲೆ ನವಾಜ್ ಷರೀಫ್ ಬೆಂಬಲಿಗರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ...
View Article5,300 ವರ್ಷಗಳ ಹಿಂದೆ ಸತ್ತ ವ್ಯಕ್ತಿ ಏನು ತಿಂದಿದ್ದ ಎಂದು 27 ವರ್ಷಗಳ ಸಂಶೋಧನೆಯಿಂದ ಬಯಲು!
ಇಟಲಿ: ಇದು ಬರೋಬ್ಬರಿ 5,300 ವರ್ಷಗಳ ಹಿಂದಿನ ಕಥೆ.. ಅಂದು ಹಿಮದ ರಾಶಿಯಲ್ಲಿ ಮೃತಪಟ್ಟಿದ್ದ ಮನುಷ್ಯ ಸಾಯೋ ಮುನ್ನ ಏನು ತಿಂದಿದ್ದ ಅಂತಾ ಈಗ ಗೊತ್ತಾಗಿದೆ. ಆತ ಏನ್ ತಿಂದಿದ್ದ ಅಂತಾ ಕಂಡು ಹಿಡಿಯೋಕೆ 27 ವರ್ಷ ಹಿಡಿದಿದೆ. ಅರೆ ಇದೇನಪ್ಪಾ ಅಂತೀರಾ?...
View Articleಲಾಹೋರ್ ಏರ್ ಪೋರ್ಟ್ ನಲ್ಲಿ ನವಾಝ್ ಶರೀಫ್ ಬಂಧನ
ಇಸ್ಲಮಾಬಾದ್: ಪನಾಮ ಪೇಪರ್ಸ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್ ಶರೀಫ್‍ರನ್ನು, ಲಂಡನ್‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಲಾಹೋರ್ ಅಂತಾರಾಷ್ಟ್ರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ....
View Articleಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ –ಮರ್ಯಾಮ್ ಗೆ ಅಡಿಯಾಲಾ ಜೈಲಿನಲ್ಲಿ ‘ಬಿ’ಕ್ಲಾಸ್ ಸೌಲಭ್ಯ!
ಇಸ್ಲಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪುತ್ರಿ ಮರ್ಯಾಮ್ ಗೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಿ ಕ್ಲಾಸ್ ಸೌಲಭ್ಯ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಿ ಕ್ಲಾಸ್ ಕೈದಿಗಳಿಗೆ ಜೈಲಿನಲ್ಲಿ ಎಸಿ, ಟಿವಿ,...
View Articleಬ್ರಿಟನ್ ರಾಣಿಯನ್ನೇ ತಮಗಾಗಿ ಕಾಯಿಸಿದ ಟ್ರಂಪ್: ಸಾಲು ಸಾಲು ಶಿಷ್ಟಾಚಾರ ಉಲ್ಲಂಘಿಸಿದ...
ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಟ್ರಂಪ್ ಬ್ರಿಟನ್ ಪ್ರವಾಸ ನಡೆದ ಒಂದು ಘಟನೆಗೆ ಟ್ವಿಟರ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಬ್ರಿಟನ್ ರಾಣಿಯನ್ನು...
View Articleಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕಾಗಿ 300 ಮೊಸಳೆಗಳನ್ನು ಕೊಂದ ಉದ್ರಿಕ್ತರ ಗುಂಪು
ಸೊರೋಂಗ್ (ಇಂಡೋನೇಷ್ಯಾ): ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕಾಗಿ ಉದ್ರಿಕ್ತರ ಗುಂಪು ಸುಮಾರು 300 ಮೊಸಳೆಗಳನ್ನು ಕತ್ತರಿಸಿ ಕೊಂದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಶನಿವಾರ ಮೊಸಳೆ...
View Articleಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಕೊಂದಿದ್ದ ಆರೋಪಿಯ ಎನ್ಕೌಂಟರ್ನಲ್ಲಿ ಹತ್ಯೆ
ವಾಷಿಂಗ್ಟನ್: ಕಾನ್ಸಾಸ್ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶರತ್ ಕೊಪ್ಪುನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಶಂಕಿತ ಆರೋಪಿಯನ್ನು ಅಮೆರಿಕದ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಜುಲೈ 6 ರಂದು ಮಿಸ್ಸೋರಿಯ ರೆಸ್ಟೋರೆಂಟ್ನಲ್ಲಿ...
View Articleಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕ್‌ಗೆ ಚೀನಾದಿಂದ 8 ಜಲಾಂತರ್ಗಾಮಿ ನೌಕೆ!
ಇಸ್ಲಾಮಾಬಾದ್/ಬೀಜಿಂಗ್: ಪಾಕಿಸ್ತಾನದ ಪರಮಾಪ್ತನಾಗಿರುವ ಚೀನಾ ಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕಿಸ್ತಾನಕ್ಕೆ ನೆರವಾಗುವ ಉದ್ದೇಶದೊಂದಿಗೆ ಎಂಟು ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ. ಭಾರತದ ಬಳಿ 16 ಜಲಾಂತರ್ಗಾಮಿ ನೌಕೆಗಳಿದ್ದು...
View Articleನರಿ ಬುದ್ದಿ ತೋರುತ್ತಿರುವ ಚೀನಾ ! ಭಾರತ ಗಡಿಭಾಗದಲ್ಲಿ ಚೀನಾದಿಂದ ಮಾನವ ರಹಿತ ಹವಾಮಾನ ಕೇಂದ್ರ
ಬೀಜಿಂಗ್: ಭಾರತದೊಂದಿಗೆ ಶೀಥಲ ಸಮರದ ನಡುವೆಯೇ ಚೀನಾ ಟಿಬೆಟ್ ನಲ್ಲಿ ಮಾನವ ರಹಿತ ಹವಾಮಾನ ಕೇಂದ್ರ ಸ್ಥಾಪಿಸುತ್ತಿದ್ದು, ಒಂದು ವೇಳೆ ಭಾರತದೊಂದಿಗೆ ಸಶಸ್ತ್ರ ಸಂಘರ್ಷ ಎದುರಾದರೆ ಮಾನವ ರಹಿತ ಕೇಂದ್ರವನ್ನು ಬಳಸಿಕೊಳ್ಳುವ ಮಾದರಿಯಲ್ಲಿ ನಿರ್ಮಾಣ...
View Articleನೀವೇನಾದರೂ ಗೂಗಲ್’ನಲ್ಲಿ ’ಈಡಿಯಟ್’ ಎಂದು ಹುಡುಕಿದರೆ ಯಾರನ್ನು ತೋರಿಸುತ್ತದೆ ಗೊತ್ತಾ…?
ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಮೇ ನಲ್ಲಿ “ಫೆಕು ” ಪದವನ್ನು ಗೂಗಲ್ ಮಾಡಿದರೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ತೋರಿಸುತ್ತಿದ್ದ ಕಾರಣಕ್ಕೆ ಸುದ್ದಿಯಾಗಿದ್ದ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಇದೀಗ ಮತ್ತೆ ಇದೇ ರೀತಿಯ ಸುದ್ದಿಗೆ...
View Articleಕಾಲ್ ಸೆಂಟರ್ ವಂಚನೆ ಹಗರಣ: ಅಮೆರಿಕದಲ್ಲಿ 20ಕ್ಕೂ ಹೆಚ್ಚು ಭಾರತೀಯರಿಗೆ ಜೈಲು ಶಿಕ್ಷೆ
ನ್ಯೂಯಾರ್ಕ್: ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಕಾಲ್ ಸೆಂಟರ್ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿದ್ದ ಇಂಡಿಯಾ ಕಾಲ್ ಸೆಂಟರ್ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ 20ಕ್ಕೂ ಹೆಚ್ಚು ಅಪರಾಧಿಗಳಿಗೆ ಜೈಲು...
View Articleಈ ಆರು ವರ್ಷದ ಈ ಬಾಲಕನ ವಾರ್ಷಿಕ ಆದಾಯ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ !
ಯಾವ ಮಕ್ಕಳು ತಾನೇ ಗೊಂಬೆಯೊಂದಿಗೆ ಆಡೋಲ್ಲ ಹೇಳಿ. ಆಟಾನೂ ಆಡ್ತಾರೆ, ಹಾಳೂ ಮಾಡ್ತಾರೆ. ಅದೇನೂ ಮಕ್ಕಳಿಗೆ ಹೊಸ ವಿಷಯವೇ ಅಲ್ಲ. ಆದರೆ, ಇಲ್ಲೊಬ್ಬ ಆರು ವರ್ಷದ ಬಾಲಕ ಇದೇ ಟಾಯ್ಸ್ ಇಟ್ಕೊಂಡು ವರ್ಷಕ್ಕೆ ಕೋಟಿಗಟ್ಟಲೆ ದುಡಿಯುತ್ತಿದ್ದಾನೆ! ಮಗನ...
View Articleಅಮೆರಿಕ: McDonald ಸಲಾಡ್ ತಿಂದು 163 ಮಂದಿ ಅಸ್ವಸ್ಥ
ವಾಷಿಂಗ್ಟನ್ : ವಿಶ್ವ ಪ್ರಸಿದ್ಧ ಮೆಕ್‌ಡೊನಾಲ್ಡ್ ನ ಅಮೆರಿಕದ ಹತ್ತು ರಾಜ್ಯಗಳಲ್ಲಿ ಹರಡಿಕೊಂಡಿರುವ ರೆಸ್ಟೋರೆಂಟ್‌ಗಳಲ್ಲಿ ಸಲಾಡ್ ತಿಂದ ಸುಮಾರು 163 ಮಂದಿ ಅಸ್ವಸ್ಥರಾಗಿದ್ದಾರೆ. ಆದರೆ ಯಾರೂ ಮೃತಪಟ್ಟ ವರದಿಗಳಿಲ್ಲ. ಘಟನೆಯನ್ನು ಅನುಸರಿಸಿ...
View Article10 ನಿಮಿಷಕ್ಕೆ ಕೋಟ್ಯಧಿಪತಿಯಾದಳು ಬೋಸ್ಟನ್‌ನ ಯುವತಿ
ಏಕಾಏಕಿ ಭಾರಿ ಮೊತ್ತದ ದುಡ್ಡು ಅದು ತಮ್ಮದಲ್ಲ ಎಂದು ಗೊತ್ತಾದಾಗ ಆಗುವ ಅನುಭವ ಹೇಗಾಗುತ್ತದೆ? ಇದು ಅಚ್ಚರಿಯಾದರೂ ಸತ್ಯ. ಅಮೆರಿಕದ ಬೋಸ್ಟನ್‌ನಲ್ಲಿ ಎಲೆನ್ ಫ್ಲೆಮಿಂಗ್ (26) ಎಂಬ ಯುವತಿಗೆ ಆದದ್ದೂ ಅದೆ. ಅವರ ಬ್ಯಾಂಕ್ ಖಾತೆಯಲ್ಲಿದ್ದದ್ದು...
View Article