ಇಸ್ಲಾಮಾಬಾದ್ : ಇದೇ ಆಗಸ್ಟ್ 11ರಂದು ಪಾಕಿಸ್ಥಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಗೆ ಪ್ರತಿ ಪಕ್ಷಗಳಿಂದ ಯಾವುದೇ ಸವಾಲು ಎದುರಾಗದಿದ್ದರೂ ದೇಶದ ಸಂಪೂರ್ಣವಾಗಿ ಹದಗೆಟ್ಟ ಆರ್ಥಿಕತೆಯನ್ನು ಮೇಲೆತ್ತಲು ಬಿಲಿಯಗಟ್ಟಲೆ ಡಾಲರ್ ಅಗತ್ಯದ ಅತೀ ದೊಡ್ಡ ಸವಾಲು ಕಾಡಲಿದೆ. ತೀವ್ರವಾಗಿ ಹದಗೆಟ್ಟಿರುವ ಮತ್ತು ದಿವಾಳಿ ಅಂಚಿಗೆ ತಲುಪಿರುವ ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ಇಮ್ರಾನ್ ಖಾನ್ಗೆ ಈಗ ತತ್ಕ್ಷಣಕ್ಕೆ ಕನಿಷ್ಠ 12 ಶತಕೋಟಿ ಡಾಲರ್ ನೆರವು ಬೇಕಾಗಿದೆ. ಇಷ್ಟು […]
↧