ಲಂಡನ್: ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ ಅಂತ ಮೂರನೇ ವ್ಯಕ್ತಿಗಾಗಿ ಜಾಹಿರಾತನ್ನು ನೀಡಿದ್ದಾರೆ. ಅಪರಿಚಿತ ಜೋಡಿಯೊಂದು ಹೀಗಂತ ಜಾಹಿರಾತು ನೀಡಿದ್ದಾರೆ. ಮಧ್ಯರಾತ್ರಿ 1 ರಿಂದ 3 ಗಂಟೆಯವರೆಗೆ ಮಾತ್ರ […]
↧