ವಾಷಿಂಗ್ಟನ್: ಅಮೆರಿಕದ ಅರಿಜೋನಾ ರಾಜ್ಯದ ಮೆಸ್ಸಾದಲ್ಲಿರುವ ಬ್ಯಾನರ್ ಡೆಸರ್ಟ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಗರ್ಭಿಣಿಯಾಗಿದ್ದಾರೆ. ಅರೇ, ವಿವಾಹಿತ ಮಹಿಳೆಯರು ಗರ್ಭಿಣಿಯರಾಗುವುದರಲ್ಲಿ ವಿಶೇಷ ಏನೆಂದು ಚಕಿತರಾಗಬೇಡಿ. ಏಕೆಂದರೆ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ 16 ಮಂದಿ ದಾದಿಯರು ಏಕಕಾಲದಲ್ಲಿಯೇ ಗರ್ಭ ಧರಿಸಿದ್ದಾರೆ. ಈ ಘಟನೆ ಕಾಕತಾಳೀಯವಾಗಿ ನಡೆದಿರುವುದಿಲ್ಲ. ಎಲ್ಲವೂ ಪೂರ್ವನಿಯೋಜಿತವಾಗಿಯೇ ಜರುಗಿರುವಂತಹದ್ದು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ದಾದಿಯರು ಫೇಸ್ಬುಕ್ ಗ್ರೂಪ್ನಲ್ಲಿ ನಿತ್ಯ ಚಾಟ್ ಮಾಡುತ್ತಿದ್ದರು. ಅದರಂತೆ ಒಂದು ದಿನ ಎಲ್ಲರೂ ಮಗು ಹೊಂದಲು […]
↧