ರಿಯಾದ್: ಸೌದಿ ಅರೇಬಿಯಾದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಎಸ್ರಾ ಅಲ್-ಗಮ್ಗಮ್ಗೆ ಅಲ್ಲಿನ ಸರ್ವಾಧಿಕಾರಿ ಅಡಳಿತ ಶಿರಚ್ಛೇದ ಶಿಕ್ಷೆ ವಿಧಿಸಿದೆ. ಡಿಸೆಂಬರ್ 2015ರಿಂದ ಎಸ್ರಾ ಮತ್ತು ಆಕೆಯ ಗಂಡ ಮುಸಾ ಅಲ್-ಹಶೀಮ್ ಅವರನ್ನು ಸೌದಿಯ ಡಮಾಮ್ ನಗರದ ಜನರಲ್ ಇನ್ವೆಸ್ಟಿಗೇಷನ್ ಸೆರೆಮನೆಯಲ್ಲಿ ಬಂಧನದಲ್ಲಿಡಲಾಗಿದೆ. ಬಂಧನಕ್ಕೊಳಗಾದವರನ್ನು ರಕ್ಷಿಸುವುದು, ಮಾನವ ಹಕ್ಕುಗಳ ಬೇಡಿಕೆಗಳು, ಶಾಂತಿಯುತ ಹೋರಾಟಗಳಲ್ಲಿ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ದಾಖಲಿಸಿದ ಸಂಬಂಧ ಎಸ್ರಾ ಅವರನ್ನು ಬಂಧಿಸಲಾಗಿತ್ತು. ಎಸ್ರಾ, ಶಿಯೈಟ್ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ […]
↧