ಲಂಡನ್: ಭಾರತದ ಸಂಸತ್ತಿನಲ್ಲಿ ಕಳಪೆ ಚರ್ಚೆಗಳು ನಡೆಯುತ್ತವೆ ಎನ್ನುವುದರ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ವಿದೇಶಿ ನೆಲದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಹುಲ್, ಸಂಸತ್ತಿನ ಸದಸ್ಯರು ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ, ಎಲ್ಲ ಕಾನೂನುಗಳು ಪ್ರಧಾನಿ ಕಚೇರಿಯಲ್ಲಿಯೇ ಮಾಡಲ್ಪಡುತ್ತವೆ, ಎಂದು ಹೇಳಿದ್ದಾರೆ. ರಾಹುಲ್ ಮಾತಿನ ಧಾಟಿ ಹೀಗಿತ್ತು, “ಭಾರತೀಯ ಸಂಸತ್ತಿನಲ್ಲಿ ಚರ್ಚೆಯ ಗುಣಮಟ್ಟವನ್ನು ನೀವು ಗಮನಿಸಿದ್ದೀರಾ? ಅದನ್ನು ನೋಡಿದರೆ ನಿಮಗೆ ಹೆಮ್ಮೆಯಾಗುತ್ತದೆಯಾ? ಎಂತಹ ಕಳಪೆ ಚರ್ಚೆ?. […]
↧