ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಇದುವರೆಗೂ ಅಲ್ಲಿನ ಪೌರತ್ವ ಸಿಗುತ್ತಿತ್ತು. ಆದರೆ, ಇದೀಗ ಆ ದೇಶದಲ್ಲೇ ಹುಟ್ಟಿದ ಮಗುವಿಗೂ ಅಲ್ಲಿನ ಪೌರತ್ವ ನೀಡದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಬೇರೆ ದೇಶದಿಂದ ಬಂದು ಅಮೆರಿಕದಲ್ಲಿ ನೆಲೆಸಿರುವವರಿಗೆ ಅಮೆರಿಕದಲ್ಲೇ ಮಗು ಹುಟ್ಟಿದರೆ ಅದು ಜನ್ಮಸಿದ್ಧ ಹಕ್ಕಾಗಿ ಅಲ್ಲಿನ ಪೌರತ್ವ ಪಡೆಯುತ್ತಿತ್ತು. ಆದರೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟ್ರಂಪ್, ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ವಲಸೆ ಬರುವವರಿಗೆ ಕಾನೂನನ್ನು ಬಿಗಿಗೊಳಿಸಲು ಯೋಚಿಸುತ್ತಿದ್ದೇವೆ. ಹಾಗಾಗಿ, ಅಮೆರಿಕದಲ್ಲಿ ಹುಟ್ಟಿದ […]
↧