ಅಮೆರಿಕ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿ ಸಾವು!
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಯೋಸ್‌ಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಮೂಲದ ದಂಪತಿ ಸುಮಾರು 800 ಅಡಿ ಕೆಳಗೆ ಜಾರಿ ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಭಾರತೀಯ ಮೂಲದ ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ...
View Articleಬೇಸರವಾಗುತ್ತದೆಂದು 100 ಜನರನ್ನು ಕೊಂದ ನರ್ಸ್!
ಓಲ್ಡೆನ್ಬರ್ಗ್: ಸಾಮಾನ್ಯವಾಗಿ ನಮಗೆ ಬೋರ್ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್ ಮಾಡುತ್ತಾರೆ, ಟಿವಿ ನೋಡುತ್ತಾರೆ, ಮೊಬೈಲ್ನಲ್ಲಿ ಗೇಮ್ ಆಡುತ್ತಾರೆ, ಯಾರಾದರೂ ಗೆಳೆಯರೊಟ್ಟಿಗೆ...
View Articleಇಡೀ ಹಳ್ಳಿಯನ್ನು ಮಾರಾಟಕ್ಕಿಟ್ಟ ಸರಕಾರ
ನಮ್ಮ ದೇಶದಲ್ಲಿ ರಾಜಕಾರಣಿಗಳು ಅಥವಾ ಸೆಲೆಬ್ರೆಟಿಗಳು ಗ್ರಾಮಗಳನ್ನು ದತ್ತು ಪಡೆಯುವುದನ್ನು ಓದಿರುತ್ತೀರಿ. ಇಲ್ಲ ನಿರ್ದಿಷ್ಟ ನಿವೇಶನಗಳನ್ನು ಅಥವಾ ಭೂಮಿಯನ್ನು ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಆದರೆ ಇಡೀ ಗ್ರಾಮವನ್ನೇ ಮಾರಾಟ...
View Articleಅಮೆರಿಕದಲ್ಲಿ ಹುಟ್ಟುವ ವಲಸಿಗರ ಮಕ್ಕಳಿಗೆ ಪೌರತ್ವ ನೀಡದಿರಲು ಟ್ರಂಪ್ ಚಿಂತನೆ
ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಇದುವರೆಗೂ ಅಲ್ಲಿನ ಪೌರತ್ವ ಸಿಗುತ್ತಿತ್ತು. ಆದರೆ, ಇದೀಗ ಆ ದೇಶದಲ್ಲೇ ಹುಟ್ಟಿದ ಮಗುವಿಗೂ ಅಲ್ಲಿನ ಪೌರತ್ವ ನೀಡದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಬೇರೆ ದೇಶದಿಂದ...
View Articleಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್...
ಜಕಾರ್ತ: ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್ ಲೇಜ್ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ...
View Articleಇವು ವಿಶ್ವದ ಅತ್ಯಂತ ಅಪಾಯಕಾರಿ ಜೈಲುಗಳು: ಇಲ್ಲಿ ಖೈದಿಗಳನ್ನೇ ಕೊಂದು ತಿನ್ನುತ್ತಾರೆ..!
ಜಗತ್ತಿನಲ್ಲಿ ಕೆಲವು ಕಾರಾಗೃಹಗಳಿವೆ. ಇಲ್ಲಿ ಒಬ್ಬರು ಖೈದಿಯಾಗಿ ಒಳ ಹೋದರೆ ಮರಳಿ ಜೀವಂತ ಹೊರ ಬರುತ್ತಾರೆ ಎಂಬ ಯಾವುದೇ ನಂಬಿಕೆಯಿಲ್ಲ. ಇಲ್ಲಿ ಖೈದಿಗಳೇ ಆರೋಪಿಗಳಿಗೆ ಕ್ರೂರ ಶಿಕ್ಷೆಗಳನ್ನು ನೀಡಿ ಕೊಲ್ಲುತ್ತಾರೆ. ಪ್ರಸ್ತುತ ಪ್ರಪಂಚದಲ್ಲಿ ಮರಣ...
View Articleಪ್ರಿಯಕರನಿಗಾಗಿ ಹೊಕ್ಕುಳು ಗಿಫ್ಟ್ ನೀಡಿದ ಯುವತಿ
ಮೆಕ್ಸಿಕೋ: ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ತನ್ನ ಹೊಕ್ಕುಳುವನ್ನು ತೆಗೆದು ಗಿಫ್ಟ್ ಆಗಿ ನೀಡಿದ ವಿಚಿತ್ರ ಪ್ರಕರಣವೊಂದು ಮೆಕ್ಸಿಕೋದಲ್ಲಿ ನಡೆದಿದೆ. ಫಾಲಿನ ಕ್ಯಾಸಿಲಾಸ್ ಲ್ಯಾಂಡ್‍ರೋಸ್(23) ಪ್ರಿಯಕರನಿಗೆ ತನ್ನ ಹೊಕ್ಕುಳುವನ್ನು ಗಿಫ್ಟ್...
View Article189 ಪ್ರಯಾಣಿಕರ ದಾರುಣ ಸಾವಿಗೆ ಕಾರಣವಾಗಿರುವ ಲಯನ್ ಏರ್ ಜೆಟ್ ವಿಮಾನದ ಬ್ಲಾಕ್...
ಜಕಾರ್ತಾ: ಜಾವಾ ಸಮುದ್ರದಲ್ಲಿ ಪತನಗೊಳ್ಳುವ ಮೂಲಕ 189 ಪ್ರಯಾಣಿಕರ ದಾರುಣ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಲಯನ್ ಏರ್ ಜೆಟ್ ವಿಮಾನದ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಈ ಬ್ಲಾಕ್ ಬಾಕ್ಸ್ ವಿಶ್ಲೇಷಣೆಯಿಂದ ಹೊಚ್ಚ ಹೊಸ ವಿಮಾನ...
View Articleರಾತ್ರಿ ಬೆಳಗಾಗುವುದರೊಳಗೆ 750 ಕಿಮೀ ಪ್ರಯಾಣಿಸಿದ್ದ..!
ಚಿಕಾಗೋ: ಆತ ರಾತ್ರಿ ಮಲಗಿದ್ದೇ ಒಂದು ಕಡೆ, ಬೆಳಗ್ಗೆ ಕಣ್ಣು ತೆರೆದಾಗ ಇದ್ದದ್ದೇ ಒಂದು ಕಡೆ. ನಿದ್ದೆಗಣ್ಣಲ್ಲಿ ಒಂದು ರೂಮಿಂದ ಇನ್ನೊಂದು ರೂಮಿಗೆ ಹೋದ ಕಥೆಯಲ್ಲ ಇದು. ಆತ ಕಣ್ಣು ಬಿಟ್ಟಾಗ ಬರೋಬ್ಬರಿ 750 ಕಿಲೋಮೀಟರ್ ದೂರ ಸಾಗಿದ್ದ. ಏನಿದರ...
View Articleತಾಲಿಬಾನ್ ಉಗ್ರ ಸಂಘಟನೆ ಪಿತಾಮಹನನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ
ಇಸ್ಲಾಮಾಬಾದ್: ತಾಲಿಬಾನ್ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ. ತಾಲಿಬಾನ್ ಉಗ್ರ...
View Articleಮೋದಿ ಮತ್ತೆ ಪ್ರಧಾನಿಯಾಗುತ್ತಾರೆ; ಕೊಲ್ಲೂರಿನಲ್ಲಿ ಪದ್ಮಭೂಷಣ ಡಾ.ಡೇವಿಡ್ ಪ್ರಾವ್ಲೆ ಭವಿಷ್ಯ
ಕುಂದಾಪುರ: ಈ ದೇಶದ ಜನರಿಗಾಗಿ ಪ್ರಧಾನಿ ಮೋದಿಯವರು ದಣಿವರಿಯದೆ ಶ್ರಮಿಸುತ್ತಿದ್ದಾರೆ. ಹಲವಾರು ಜನಪರ ಯೋಜನೆಗಳನ್ನು ಜನತೆಗೆ ನೀಡಿ ಉತ್ತಮ ಪ್ರಧಾನಿ ಎಂದು ಕರೆಸಿಕೊಂಡಿದ್ದಾರೆ. ಹಲವಾರು ಸ್ಮಾರಕಗಳನ್ನೂ ನೀಡಿದ್ದಾರೆ. ದೇಶದ ಜನರಿಗಾಗಿ ಇಷ್ಟೆಲ್ಲಾ...
View Articleಪತಿಯ ಜನನಾಂಗ ಕತ್ತರಿಸಿದ ಪತ್ನಿ: ಅಮೆರಿಕ ಇತಿಹಾಸದಲ್ಲಿ ಮರೆಯಲಾಗದ ಘಟನೆ
ಓ ಮೈ ಗಾಡ್…ಪೊಲೀಸ್ ಅಧಿಕಾರಿಗಳ ತಂಡ ಮನಸ್ಸಾಸ್ ನಗರದ ಪ್ರಮುಖ ಅಪಾರ್ಟ್ಮೆಂಟ್ಗೆ ತಲುಪುತ್ತಿದ್ದಂತೆ ಉದ್ಗರಿಸಿದ ಮೊದಲ ವಾಕ್ಯ. ಕೊಠಡಿಯಲ್ಲಿ ಬಿದ್ದಿದ್ದ ಮನೆಯ ಮಾಲೀಕನನ್ನು ನೋಡಿ ಒಂದು ಬಾರಿ ತನಿಖಾ ಅಧಿಕಾರಿಗಳು ದಂಗಾಗಿದ್ದರು. ಮತ್ತೊಂದು...
View Articleಲಂಡನ್ ನಲ್ಲಿ ಮನೆಗೆಲಸದವನಿಗೆ ಚಿತ್ರಹಿಂಸೆ: ಭಾರತೀಯ ದಂಪತಿ ಬಂಧನ
ಲಂಡನ್: ದಕ್ಷಿಣ ಇಂಗ್ಲೆಂಡ್ನಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ತಮ್ಮ ಮನೆಯ ಕೆಲಸಕ್ಕೆಂದು ದಂಪತಿಯನ್ನು ನೇಮಕ ಮಾಡಿಕೊಂಡಿದ್ದರು. ಆದರೆ, ಅವರಿಗೆ ಸರಿಯಾದ ಊಟ ನೀಡದೆ, ಟಾಯ್ಲೆಟ್ ವ್ಯವಸ್ಥೆಯನ್ನೂ ಕಲ್ಪಿಸದೆ ಶೆಡ್ನಲ್ಲಿ ಸೇವಕರಂತೆ...
View Articleಇದು ಜಗತ್ತಿನ ಅತಿ ಚಿಕ್ಕ ಕಾಂಡೋಮ್
ಲಂಡನ್: ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಸೇರಿದಂತೆ ಬಹುತೇಕರು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಆನ್‍ಲೈನ್ ಮಾರುಕಟ್ಟೆಯಲ್ಲಿಯೂ ಕಾಂಡೋಮ್ ಗಳ ಬೇಡಿಕೆ ಹೆಚ್ಚುತ್ತಿದೆ. ಆದ್ರೆ ಎಲ್ಲ ಕಾಂಡೋಮ್ ಗಳ...
View Articleದಶಕದ ಸೆರೆವಾಸದ ಬಳಿಕ ಭಗವದ್ಗೀತೆ ಕೊಂಡೊಯ್ದ ಪಾಕಿಸ್ತಾನಿ!
ವಾರಾಣಸಿ: ಬರೋಬ್ಬರಿ 16 ವರ್ಷಗಳ ಬಳಿಕ ವಾರಾಣಸಿ ಜೈಲಿನಿಂದ ಪಾಕಿಸ್ತಾನದ ಪ್ರಜೆ ಜಲಾಲುದ್ದೀನ್ ಬಿಡುಗಡೆ ಹೊಂದಿದ್ದಾನೆ. ಈತ ಈಗ ತನ್ನ ತವರಿಗೆ ಕೊಂಡೊಯ್ಯುತ್ತಿರುವ ವಸ್ತು ಯಾವುದು ಗೊತ್ತೇ? ಭಗವದ್ಗೀತೆ! ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ...
View Articleವ್ಯಕ್ತಿಯೊಬ್ಬ ಒಂದು ಗಂಟೆಗಳ ಕಾಲ ಕಣ್ಣಿನಲ್ಲಿ ರಕ್ತ!
‘ರಕ್ತ ಕಣ್ಣೀರು’ ಎಂದರೆ ಎಲ್ಲರಿಗೂ ಉಪೇಂದ್ರ ಅಭಿನಯದ ಸಿನಿಮಾ ಕಣ್ಮುಂದೆ ಬರುತ್ತದೆ. ನೆತ್ತರ ಕಣ್ಣೀರು ಎಂಬುದು ಒಂದು ಕಲ್ಪನೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇಂಗ್ಲೆಂಡ್ನಲ್ಲಿ ವ್ಯಕ್ತಿಯೊಬ್ಬರು ರಕ್ತ ಕಣ್ಣೀರು ಸುರಿಸಿದ್ದಾರೆ. ಅದು...
View Articleಇಟಲಿ ಸರ್ಕಾರದಿಂದ 3ನೇ ಮಗು ಪಡೆದವರಿಗೆ ಉಡುಗೊರೆ!
ರೋಮ್: ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರವೇ ಪ್ರಚಾರ ನಡೆಸುತ್ತಿದ್ದರೆ ಇಟಲಿ ಸರ್ಕಾರ ಮೂರನೇ ಮಗುವನ್ನು ಹೊಂದಿರುವ ದಂಪತಿಗೆ ಉಡುಗೊರೆಯನ್ನು ನೀಡಲು ಮುಂದಾಗಿದೆ. 2019ರಿಂದ 2021ರ ನಡುವೆ ಮೂರನೇ ಮಗುವನ್ನು ಹೊಂದಿರುವ ದಂಪತಿ 20...
View Articleಪ್ರತ್ಯೇಕತಾವಾದಿಗಳಿಂದ ಅಪಹರಣವಾಗಿದ್ದ 78 ವಿದ್ಯಾರ್ಥಿಗಳ ಬಿಡುಗಡೆ: ಇನ್ನಿಬ್ಬರು ಒತ್ತೆಯಾಳು
ಕ್ಯಾಮರೂನ್: ಪಶ್ಚಿಮ ಕ್ಯಾಮರೂನ್ ಬಾಮೆಂದಾನಿಂದ ಅಪಹರಿಸಲಾಗಿದ್ದ 78 ಮಕ್ಕಳು ಮತ್ತು ಚಾಲಕನನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದು, ಶಾಲೆಯ ಪ್ರಿನ್ಸಿಪಾಲ್ ಮತ್ತು ಓರ್ವ ಶಿಕ್ಷಕನನ್ನು ಇನ್ನೂ ಒತ್ತೆಯಾಳುಗಳಾಗಿಟ್ಟುಕೊಂಡಿದ್ದಾರೆ....
View Articleವಿಶ್ವಸಂಸ್ಥೆಯಿಂದ ದೀಪಾವಳಿಗೆ ವಿಶೇಷ ಗೌರವ ಸೂಚನೆ
ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿರುವ ದೀಪಾವಳಿ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿಶ್ವಸಂಸ್ಥೆ ಗೌರವ ಸೂಚಿಸಿದೆ. ಬೆಳಿಕಿನ ಹಬ್ಬದ ಸಲುವಾಗಿ ಇಂದು ವಿಶ್ವಸಂಸ್ಥೆಯು ಅಂಚೆ ಚೀಟಿಗಳಿರುವ ಹಾಳೆಯೊಂದನ್ನು ಬಿಡುಗಡೆ ಮಾಡಿದೆ. ವಿಶ್ವದ ಅನೇಕ...
View Articleಡ್ರೈವರ್ ಇಲ್ಲದೆ ಬರೋಬ್ಬರಿ 92 ಕಿಲೋ ಮೀ. ಸಾಗಿದ ಗೂಡ್ಸ್ ರೈಲು!
ಪರ್ತ್: ಭಾರತದಲ್ಲಿ ಚಾಲಕನಿಲ್ಲದೆ ರೈಲಿನ ಇಂಜಿನ್ ಹಾಗೂ ಬೋಗಿಗಳು ಒಂದಷ್ಟು ದೂರ ಸಾಗಿ ಹಿಂದೆ ಒಂದೆರಡು ಬಾರಿ ಅನಾಹುತವಾಗಿದೆ. ಆದರೆ ಇದೇ ರೀತಿಯ ಸನ್ನಿವೇಶ ಆಸ್ಟ್ರೇಲಿಯಾದಲ್ಲೂ ನಡೆದಿದೆ. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರಾದಲ್ಲಿ ಕಬ್ಬಿಣದ...
View Article