ಜಕಾರ್ತಾ: ಜಾವಾ ಸಮುದ್ರದಲ್ಲಿ ಪತನಗೊಳ್ಳುವ ಮೂಲಕ 189 ಪ್ರಯಾಣಿಕರ ದಾರುಣ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಲಯನ್ ಏರ್ ಜೆಟ್ ವಿಮಾನದ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಈ ಬ್ಲಾಕ್ ಬಾಕ್ಸ್ ವಿಶ್ಲೇಷಣೆಯಿಂದ ಹೊಚ್ಚ ಹೊಸ ವಿಮಾನ ಹೇಗೆ ಪತನವಾಯಿತು ಎಂಬ ವಿಷಯ ಗೊತ್ತಾಗಲಿದೆ ಎಂದು ಇಂಡೋನೇಶ್ಯದ ಸಾರಿಗೆ ಸುರಕ್ಷಾ ಸಮಿತಿಯು ಇಂದು ಗುರುವಾರ ಹೇಳಿದೆ. ಪತ್ತೆಯಾಗಿರುವ ಉಪಕರಣವು ಫ್ಲೈಟ್ ಡೇಟಾ ರೆಕಾರ್ಡರ್ (FDR) ಇರಬಹುದೇ ಅಥವಾ ಕಾಕ್ ಪಿಟ್ ವಾಯ್ಸ ರೆಕಾರ್ಡರ್ (CVR) ಇರಬಹುದೇ ಎಂಬುದು ತತ್ಕ್ಷಣಕ್ಕೆ […]
↧