ಚಿಕಾಗೋ: ಆತ ರಾತ್ರಿ ಮಲಗಿದ್ದೇ ಒಂದು ಕಡೆ, ಬೆಳಗ್ಗೆ ಕಣ್ಣು ತೆರೆದಾಗ ಇದ್ದದ್ದೇ ಒಂದು ಕಡೆ. ನಿದ್ದೆಗಣ್ಣಲ್ಲಿ ಒಂದು ರೂಮಿಂದ ಇನ್ನೊಂದು ರೂಮಿಗೆ ಹೋದ ಕಥೆಯಲ್ಲ ಇದು. ಆತ ಕಣ್ಣು ಬಿಟ್ಟಾಗ ಬರೋಬ್ಬರಿ 750 ಕಿಲೋಮೀಟರ್ ದೂರ ಸಾಗಿದ್ದ. ಏನಿದರ ರಹಸ್ಯ..? ಈ ಸುದ್ದಿ ಓದಿ. ಆತ 23 ವರ್ಷದ ಕಾನ್ಸಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ. ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡುವ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿದ ನಂತರ ಯುವಕ ಚೆನ್ನಾಗಿ ಮದ್ಯಪಾನ ಮಾಡಿದ್ದಾನೆ. ಆ […]
↧