ಪರ್ತ್: ಭಾರತದಲ್ಲಿ ಚಾಲಕನಿಲ್ಲದೆ ರೈಲಿನ ಇಂಜಿನ್ ಹಾಗೂ ಬೋಗಿಗಳು ಒಂದಷ್ಟು ದೂರ ಸಾಗಿ ಹಿಂದೆ ಒಂದೆರಡು ಬಾರಿ ಅನಾಹುತವಾಗಿದೆ. ಆದರೆ ಇದೇ ರೀತಿಯ ಸನ್ನಿವೇಶ ಆಸ್ಟ್ರೇಲಿಯಾದಲ್ಲೂ ನಡೆದಿದೆ. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರಾದಲ್ಲಿ ಕಬ್ಬಿಣದ ಅದಿರನ್ನು ಹೊತ್ತ ರೈಲನ್ನು ನಿಲ್ಲಿಸಿಕೊಂಡು ಡ್ರೈವರ್ ಏನೋ ಸಣ್ಣ ರಿಪೇರಿ ಮಾಡುತ್ತಿದ್ದ. ಆದರೆ ರೈಲು ಒಂದೇ ಸಮನೆ ಚಲಿಸಲು ಶುರು ಮಾಡಿಬಿಟ್ಟಿದೆ. ನಾಲ್ಕು ಲೊಕೊಮೋಟಿವ್ ಹಾಗೂ 268 ವ್ಯಾಗನ್‌ಗಳನ್ನು ಇದು ಹೊಂದಿತ್ತು. ಹೀಗೆ ಹೊರಟ ರೈಲು ಪೋರ್ಟ್ ಹೆಡ್‌ಲ್ಯಾಂಡ್‌ವರೆಗೂ ತಲುಪಿದೆ. ಅಲ್ಲಿಯೂ ನಿಲ್ಲುವ […]
↧