ಒಂದೇ ದಿನದಲ್ಲಿ ಮೂರು ಲಾಟರಿ ಗೆದ್ದು 50 ಮಿಲಿಯನ್ ಒಡೆಯನಾದ ಅದೃಷ್ಟವಂತ ಚಾಲಕ ಒಂದು ಲಾಟರಿಗೆ ಜಾಕ್ಪಾಟ್ ಹೊಡೆಯಿತು ಎಂದು ಮತ್ತೆರಡು ಲಾಟರಿ ಕೊಂಡರೆ ಅದಕ್ಕೂ ಜಾಕ್ಪಾಟ್ ಪಡೆದ ಅದೃಷ್ಟವಂತ ಅದೃಷ್ಟ ಎಂಬುದು ಹೇಗೆ ಗುಲಾಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬನಿಗೂ ಒಂದೆರಡು ಬಾರಿಯಲ್ಲ ಸತತ ಮೂರು ಬಾರಿ ಅದೃಷ್ಟ ಖುಲಾಯಿಸಿ ಲಕ್ಷಾಧಿಪತಿಯಾಗಿದ್ದಾನೆ. ಅಮೆರಿಕದ ಜೆರ್ಸಿಯ ಚಾಲಕನೊಬ್ಬನಿಗೆ ಒಂದಲ್ಲಾ, ಎರಡಲ್ಲಾ, ಮೂರು ಬಾರಿ ಅದೃಷ್ಟ ಎಂಬುದು ಲಾಟರಿ ಮೂಲಕ ಖುಲಾಯಿಸಿದೆ. ರಾಬರ್ಟ್ ಸ್ಟೆವಾರ್ಟ್ ಎಂಬ ವ್ಯಕ್ತಿಗೆ ಒಂದೇ […]
↧