ಬೀಜಿಂಗ್: ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಚೀನಾದಲ್ಲಿ ಸೃಷ್ಟಿಯಾಗಿದ್ದಾನೆ. ಬುಧವಾರ (ನವೆಂಬರ್7) ವೂಝೆನ್ ನಲ್ಲಿ ನಡೆದಿದ್ದ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್ ನನ್ನು ಜಗತ್ತಿಗೆ ಪರಿಚಯಿಸಿತು. ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಈ ಆ್ಯಂಕರ್ ತಾನು ಬರವಣಿಗೆಯಲ್ಲಿ ನೀಡಿದ್ದನ್ನು ತೆರೆಯ ಮೇಲೆ ಓದಲು ಸಮರ್ಥನಾಗಿರುವುದಾಗಿ ಹೇಳಿದ್ದಾನೆ. ಚೀನದ ಕ್ಸಿನ್‌ಹುವಾ ಮತ್ತು ಸರ್ಚ್ ಇಂಜಿನ್ ಕಂಪೆನಿ ಸೊಗೋವ್ ಸಂಸ್ಥೆ ಜತೆಗೂಡಿ ಸೃಷ್ಟಿಸಿದ್ದ ಈ […]
↧