ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಯೋಸ್‌ಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಮೂಲದ ದಂಪತಿ ಸುಮಾರು 800 ಅಡಿ ಕೆಳಗೆ ಜಾರಿ ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಭಾರತೀಯ ಮೂಲದ ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ದಂಪತಿಯೇ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿದ್ದ ದಂಪತಿ ಯೋಸ್‌ಮೈಟ್ ನ್ಯಾಶನಲ್ ಪಾರ್ಕ್ ವೀಕ್ಷಿಸಲು ಬಂದಿದ್ದರು ಎನ್ನಲಾಗಿದೆ. ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ಅವರ ಶವ 800 ಅಡಿ ಪ್ರಪಾತದಲ್ಲಿ ದೊರೆತಿದ್ದು, ಇದು ಯೋಸ್‌ಮೈಟ್ ರಾಷ್ಟ್ರೀಯ ಉದ್ಯಾನವನದ […]
↧