ಓಲ್ಡೆನ್ಬರ್ಗ್: ಸಾಮಾನ್ಯವಾಗಿ ನಮಗೆ ಬೋರ್ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್ ಮಾಡುತ್ತಾರೆ, ಟಿವಿ ನೋಡುತ್ತಾರೆ, ಮೊಬೈಲ್ನಲ್ಲಿ ಗೇಮ್ ಆಡುತ್ತಾರೆ, ಯಾರಾದರೂ ಗೆಳೆಯರೊಟ್ಟಿಗೆ ಮಾತನಾಡುತ್ತಾರೆ, ಇನ್ನು ಕೆಲವರು ಶಾಪಿಂಗ್ ಮಾಡಿ ಕೂಡ ಬೇಸರ ನಿವಾರಿಸಿಕೊಳ್ಳುತ್ತಾರೆ. ಇನ್ನೂ ವಿಚಿತ್ರವೆಂಬಂತೆ ಬೋರ್ ಆದಾಗಲೆಲ್ಲ ಏನಾದರೂ ತಿನ್ನುವ, ಸಿಕ್ಕವರ ಜೊತೆಗೆ ಜಗಳವಾಡುವವರೂ ಇದ್ದಾರೆ. ಇಂತಹ ಅಭ್ಯಾಸಗಳನ್ನೇ ನೀವು ‘ಇದ್ಯಾಕೋ ಅತಿಯಾಯ್ತು’ ಅಂತ ಭಾವಿಸಿದ್ದರೆ ಖಂಡಿತ ಈ ಸುದ್ದಿ ಓದಲೇಬೇಕು. ಜರ್ಮನ್ನ ಓರ್ವ ನರ್ಸ್ ತನಗೆ ಬೋರ್ […]
↧