ವೆಬ್ಸೈಟ್ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಚೀನಾ ಸರ್ಕಾರ ಈಗ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿದೆ. ಈ ಹಿಂದೆಯಿದ್ದ ಅಶ್ಲೀಲ ವಿಡಿಯೋ ಜಾಲತಾಣ ಮತ್ತು ಸರ್ಕಾರದ ವಿರುದ್ಧದ ಪ್ರಕಟಣೆ ಬಗ್ಗೆ ಮಾಹಿತಿ ಒದಗಿಸಿದರೆ ನೀಡುತ್ತಿದ್ದ ಬಹುಮಾನವನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ. ಈ ಹಿಂದೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಚೀನಾ ಸರ್ಕಾರ 3 ಲಕ್ಷ ಯುವಾನ್( 31 ಲಕ್ಷ ರೂ) ಬಹುಮಾನವಾಗಿ ನೀಡುತ್ತಿದ್ದರು. ಆದರೆ ಡಿಸೆಂಬರ್ 1 ರಿಂದ ಈ ಮೊತ್ತವನ್ನು ದ್ವಿಗುಣಗೊಳಿಸುವುದಾಗಿ […]
↧