ಡ್ಯಾನಿಯಲ್ ಕೊರ್ರೆಯಾ ಬ್ರೇಜಿಲ್ ಫುಟ್ಬಾಲ್ ಆಟಗಾರ. ಆತನ ವಯಸ್ಸು ಕೇವಲ 24 ವರ್ಷ. ಡ್ಯಾನಿಯಲ್ಗೆ ಎಡಿಸನ್ ಬ್ರಿಟರ್ಸ್ ಹಾಗೂ ಆತನ ಪತ್ನಿ ಕ್ರಿಸ್ಟಿಯಾನಾ ಒಳ್ಳೆಯ ಗೆಳೆಯರಾಗಿದ್ದರು. ಈ ದಂಪತಿ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಮುಂದಾಗಿತ್ತು. ಅದಕ್ಕಾಗಿ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ಗೆಳೆಯನ ನಿಜವಾದ ಮುಖವಾಡ ಬಯಲಾಗಿತ್ತು. ಕ್ರಿಸ್ಟಿಯಾನಾ ಜತೆ ಡ್ಯಾನಿಯಲ್ ಯಾವಾಗಲೂ ಆಪ್ತನಾಗಿರುತ್ತಿದ್ದ. ಅವಳ ಕಷ್ಟ-ಸುಖದಲ್ಲಿ ಈತನೂ ಭಾಗಿಯಾಗುತ್ತಿದ್ದ. ಈ ಬಗ್ಗೆ ಎಡಿಸನ್ ಅಸಮಾಧಾನ ಹೊಂದಿದ್ದ. ಆದರೆ ಅದನ್ನು ನೇರವಾಗಿ ಹೇಳಿಕೊಳ್ಳುವುದಾದರೂ ಹೇಗೆ. ಹಾಗೆ […]
↧