ದುಬೈ: 7 ವರ್ಷದ ಪ್ರೀತಿ ಕೈಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಯುವತಿಯೊಬ್ಬಳು ತನ್ನ ಪ್ರಿಯತಮನನ್ನೇ ಕೊಚ್ಚಿ ಕೊಂದು ಕೆಲಸದವರಿಗೆ ಬಿರಿಯಾನಿ ಮಾಡಿ ಬಡಿಸಿದ್ದಾಳೆ. ಹೌದಾ, ಹೀಗೂ ಮಾಡ್ತಾರಾ ಎಂಬ ಪ್ರಶ್ನೆ ನಿಮ್ಮ ಮನಸ್ಸು ಹೊಕ್ಕಿದ್ದರೆ ಹೌದು ಇಂಥದ್ದೊಂದು ನೈಜ ಘಟನೆ ದುಬೈಯಲ್ಲಿ ನಡೆದಿದೆ. ಯುಎಇಯಲ್ಲಿ ನೆಲೆಸಿರುವ 30 ವರ್ಷದ ಆಸುಪಾಸಿನ ಮೊರಕ್ಕೋ ದೇಶದ ಮಹಿಳೆ ಇಂತಹ ಪೈಶಾಚಿಕ ಕೃತ್ಯ ನಡೆಸಿ ಬರೋಬ್ಬರಿ ಮೂರು ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಅಷ್ಟಕ್ಕೂ ಆಗಿದ್ದೇನು?: ಇಲ್ಲಿನ ಅಲ್ ಐನ್ ಎಂಬಲ್ಲಿ […]
↧