“ತಮಗಿಷ್ಟ ಬಂದ ಹುಡುಗನನ್ನು ಮದುವೆಯಾಗುವ ಹಕ್ಕನ್ನು ಇಸ್ಲಾಂ ಮಹಿಳೆಯರಿಗೆ ನೀಡಿದೆ. ಆ ಸ್ವಾತಂತ್ರ್ಯವನ್ನು ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಆತನನ್ನು ಪ್ರೀತಿಸುತ್ತಿದ್ದೇನೆ. ಅವನೊಂದಿಗೆ ಮದುವೆಯಾಗಬೇಕು ಎಂದಿದ್ದೇನೆ, ಆದರೆ ನೀವು ಬಲವಂತವಾಗಿ ನನ್ನನ್ನು ಬೇರೆಯವರಿಗೆ ಮದುವೆ ಮಾಡಲು ಯತ್ನಿಸುತ್ತಿದ್ದೀರಾ. ಇದಕ್ಕಾಗಿ ನನ್ನಿಂದ ಬಲವಂತದ ಒಪ್ಪಿಗೆ ಪಡೆಯುತ್ತಿದ್ದೀರಾ. ಈ ರೀತಿ ಮಾಡಿದರೆ ದೇವರು ನಿಮಗೆ ಕ್ಷಮಿಸುವುದಿಲ್ಲ” ಇಷ್ಟೆಲ್ಲಾ ವಾದಗಳನ್ನು ಆಸಿಯಾ ತನ್ನ ಕುಟುಂಬದ ಮುಂದೆ ಮಂಡಿಸಿದರು ಕೂಡ ಆಕೆಯನ್ನು ಬಲವಂತವಾಗಿ ಅಮ್ಜದ್ ಖಾನ್ನೊಂದಿಗೆ ಮದುವೆ ಮಾಡಲಾಗಿದೆ. ಬಲವಂತವಾಗಿ ಮದುವೆ ಆದ […]
↧