ಬೀಜಿಂಗ್: ಚೀನಾದಲ್ಲಿ ಮೋಜು- ಮಸ್ತಿಯ ಐಷರಾಮಿ ಜೀವನದ ಗೀಳಿಗೆ ಬೀಳುವ ಯುವಜನಾಂಗ, ವಿದ್ಯಾರ್ಥಿಗಳಿಗಾಗಿ ಕೈ ಸಾಲ ನೀಡುವ ಕೆಲವು ಸ್ಟಾರ್ಟ್ಅಪ್ ಕಂಪನಿಗಳು ‘ನೇಕೆಡ್ ಲೋನ್’ ಎಂಬ ಸೇವೆ ನೀಡಲಾರಂಭಿಸಿದ್ದು, ಸಾಲ ಬೇಕಾದವರು ನೇಕೆಡ್ ಫೋಟೋ ನೀಡಿ ಲೋನ್ ಪಡೆಯಬಹುದು. ವಿದ್ಯಾರ್ಥಿನಿಯರನ್ನೇ ಮುಖ್ಯ ಗುರಿಯಾಗಿಸಿಕೊಂಡು ಚೀನಾದ ಸ್ಟಾರ್ಟ್ಅಪ್ಗಳು ಇಂತಹ ವಿಲಕ್ಷಣ ಲೋನ್ ಸೇವೆ ಒದಗಿಸುತ್ತಿದೆ. ಸಾಮಾಜಿಕ ಜಾಲತಾಣದ ನೆಟ್ಟಿಗರಲ್ಲಿ ಈ ಬಗ್ಗೆ ಸಾಕಷ್ಟು, ಚರ್ಚೆ, ವಾಗ್ವಾದ ನಡೆಯುತ್ತಿದೆ. ಇಲ್ಲಿ ಸಾಲ ಪಡೆಯುವವರು ತಮ್ಮ ಬೆತ್ತಲೆ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಿ […]
↧