ಪ್ಯಾರಿಸ್: ಇಂಧನ ತೆರಿಗೆ ಏರಿಕೆ ಮತ್ತು ಜೀವನ ವೆಚ್ಚ ಏರಿಕೆ ಖಂಡಿಸಿ ಫ್ರಾನ್ಸ್ನಲ್ಲಿ ಸರ್ಕಾರದ ವಿರುದ್ದ ಜನರು ದಂಗೆ ಎದ್ದಿದ್ದಾರೆ. ಆ ಮೂಲಕ ಕಳೆದ ಒಂದು ದಶಕದ ಅವಧಿಯಲ್ಲಿ ಫ್ರಾನ್ಸ್ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಏರುವ ಸಾಧ್ಯತೆ ಇದೆ. ದಂಗೆಯೆದ್ದಿರುವ ಪ್ರತಿಭಟನಾಕಾರರನ್ನು ಸರ್ಕಾರದ ವಕ್ತಾರ ಬೆಂಜಮಿನ್ ಗ್ರಿವೇಕ್ಸ್ ಸಂಧಾನಕ್ಕೆ ಆಹ್ವಾನಿಸಿದ್ದಾರೆ. ಫ್ರಾನ್ಸ್ ದಂಗೆಯಿಂದಾಗಿ ಈವರೆಗೂ 133 ಮಂದಿ ಗಾಯಗೊಂಡಿದ್ದಾರೆ. ಯುವಕರ ತಂಡಗಳು, ಮುಖಕ್ಕೆ ಮಾಸ್ಕ್ ಧರಿಸಿ, ದೊಣ್ಣೆ ಮತ್ತು ಕಬ್ಬಿಣದ ರಾಡ್ಗಳನ್ನು ಹಿಡಿದು, […]
↧