ನ್ಯೂಯಾರ್ಕ್: 24 ವರ್ಷದ ಮನೋವೈದ್ಯೆ ಸಾರಾ ವೈಟ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬೆತ್ತಲೆಯಾಗುತ್ತಾರಂತೆ..! ಹೌದು, ನ್ಯೂಯಾರ್ಕ್ನ ಈ ವೈದ್ಯೆ ತನ್ನ ಬಳಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸಂಪೂರ್ಣ ಬೆತ್ತಲೆಯಾಗುತ್ತಾರಂತೆ. ವೈಟ್ ಪ್ರಕಾರ, ನಾನು ನಿಧಾನವಾಗಿ ಒಂದೊಂದೇ ಬಟ್ಟೆಗಳನ್ನು ಕಳಚಿ ಬೆತ್ತಲೆಯಾದಾಗ ರೋಗಿಗಳು ಅರೆಪ್ರಜ್ಞೆ ತಲುಪಲು ಸಹಕಾರಿಯಾಗುತ್ತದೆ ಎಂದು ಹೇಳುತ್ತಾರೆ. ನಿಮ್ಮ ಜೀವನದಲ್ಲಿ ಹೆಚ್ಚು ನಿಯಂತ್ರಣ ಪಡೆಯಲು ಅವಕಾಶ ನೀಡುವ ಪ್ರಚೋದನೆಯ ಶಕ್ತಿಯನ್ನು ಬಳಸುತ್ತೇನೆ ಎನ್ನುತ್ತಾರೆ ಸಾರಾ. ನಾನು ಬೆತ್ತಲೆಯಾಗುವ ಹಿಂದಿನ ಗುರಿ, ನಿಮ್ಮನ್ನು ಮತ್ತು ನಿಮ್ಮ […]
↧