ವಾಷಿಂಗ್ಟನ್: ಅಮೆರಿಕದ ಕೊಲರಾಡೋ ನಗರವನ್ನು ಕತ್ತಲು ಸಂಪೂರ್ಣವಾಗಿ ಆವರಸಿಕೊಂಡಿತ್ತು. ಮನೆಯ ಹೊರಗೆ ಆಗತಾನೇ ಮಳೆ ಜಿಟಿಜಿಟಿ ಹನಿ ಹಾಕುತ್ತಿತ್ತು. ಆತ ಕಾರನ್ನು ನಿಲ್ಲಿಸಿ, ಫ್ಲಾಟ್ ಒಳಗೆ ಬಂದ. ರೂಮ್ನಿಂದ ಪರ ಪುರುಷನ ಜೊತೆಗೆ ಹೆಂಡತಿಯ ಆನಂದದ ನಗು ಕೇಳುತ್ತಿತ್ತು. ಆಗ ಡ್ರಾವರ್ನಿಂದ ಬಂದೂಕು ತೆಗೆದು ರೂಮ್ನತ್ತ ಹೆಜ್ಜೆ ಹಾಕಿದ. ಮುಂದೇನಾಯಿತು ಎಂದು ಹೇಳುವ ಮೊದಲು ಈ ಕಥೆ ಇಲ್ಲಿಯವರೆಗೆ ಬಂದಿದ್ದು ಹೇಗೆ ಎಂಬ ಹಿನ್ನೆಲೆ ಹೇಳಿ ಬಿಡುತ್ತೇನೆ. ಆತನ ಹೆಸರು ಇಸಾ. ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆತನಿಗಿನ್ನೂ […]
↧