ಸಾನ್ಯಾ ಚೀನಾ: ಮೆಕ್ಸಿಕೋದ ಸುಂದರಿ ವನೆಸ್ಸಾ ಪೊನ್ಸ್ ಡೆ ಲಿಯಾನ್ 68ನೇ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಕಳೆದ ವರ್ಷ ವಿಶ್ವಸುಂದರಿಯ ಪಟ್ಟ ಅಲಂಕರಿಸಿದ್ದ ಭಾರತೀಯಳಾದ ಮಾನುಷಿ ಚಿಲ್ಲರ್ ಅವರಿಂದ ಕಿರಿಟ್ ವನ್ನು ವನೆಸ್ಸಾ ಪೊನ್ಸ್ ಡೆ ಲಿಯಾನ್ ಗೆ ವರ್ಗಾಯಿಸಿದರು. ಚೀನಿ ದ್ವೀಪದಲ್ಲಿರುವ ಹೈನಾನ್ ನಗರದಲ್ಲಿ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಅವರಿಗೆ ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಲಾಯಿತು.ಮಿಸ್ ಮೆಕ್ಸಿಕೋ ವನೆಸ್ಸಾ ಪೊನ್ಸ್ ಡೆ ಲಿಯಾನ್( 26) ಇಂಟರ್ನ್ಯಾಷನಲ್ ಬುಸಿನೆಸ್ ನಲ್ಲಿ ಪದವಿಯನ್ನು ಪಡೆದಿದ್ದು “ಮೈಂಡರೆಸ್ ಎನ್ ಎಲ್ ಕ್ಯಾಮಿನೊ” ಗೆ ಸ್ವಯಂ […]
↧