ಚಾರ್ಲ್ಸ್ಟನ್: 15 ವರ್ಷದ ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿದ ಆರೋಪದ ಮೇಲೆ ಮಿಸ್ ಕೆಂಟುಕಿ ಆಗಿ ಮಿಂಚಿದ್ದ ಅಮೆರಿಕದ ರೂಪದರ್ಶಿ ರಾಮ್ಸೇ ಬೇರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮ್ಸೇ ದಕ್ಷಿಣ ವರ್ಜಿನಿಯಾದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮ್ಸೇ ತಮ್ಮ ಮಾಜಿ ವಿದ್ಯಾರ್ಥಿಗೆ ಇತ್ತೀಚೆಗೆ ನಗ್ನ ಫೋಟೋ ಕಳುಹಿಸಿದ್ದರು. ಮೊಬೈಲ್ ಪರಿಶೀಲನೆ ವೇಳೆ ಈ ವಿಚಾರ ಪಾಲಕರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪಾಲಕರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅಚ್ಚರಿ ಎಂದರೆ ರಾಮ್ಸೇ ಕೂಡ ತಾನು ಮಾಡಿರುವ […]
↧