Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

15 ಲಕ್ಷಕ್ಕೂ ಹೆಚ್ಚಿನ ವಾಹನಗಳನ್ನು ಹಿಂಪಡೆಯಲಿರುವ ನಿಸಾನ್ ಕಂಪೆನಿ..!

$
0
0
ಟೋಕಿಯೊ: ಖ್ಯಾತ ವಾಹನ ತಯಾರಿಕಾ ಕಂಪೆನಿ ನಿಸಾನ್ ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚಿನ ವಾಹನಗಳನ್ನು ವಾಪಸ್​ ಪಡೆಯುವುದಾಗಿ ತಿಳಿಸಿದೆ. ಜಪಾನ್​ನಲ್ಲಿ ಮಾರಾಟ ಮಾಡಲಾಗಿರುವ ವಾಹನಗಳಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಂಪೆನಿಯು ಈ ನಿರ್ಧಾರಕ್ಕೆ ಬರಲಾಗಿದೆ. ನಿಸಾನ್​ನ ಎರಡು ಘಟಕಗಳಲ್ಲಿ ತಯಾರಿಸಲಾಗಿರುವ ವಾಹನಗಳನ್ನು ಸರಿಯಾಗಿ ತಪಾಸಣೆ ನಡೆಸದೆ ಮಾರಾಟ ಮಾಡಲಾಗಿದೆ. ಇದರಿಂದ ವಾಹನದ ವಿಧಿವಿಧಾನಗಳ ಅನುಸರಣೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದ್ದು, ಇಂತಹ ವಾಹನಗಳನ್ನು ಕಂಪೆನಿ ವಾಪಾಸ್ ಪಡೆಯುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷಾರಂಭದಿಂದ ಮಾರಾಟ ಮಾಡಲಾಗಿರುವ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>