ಲಾಸ್ ಏಂಜಲಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸೆಕ್ಸ್ ಆರೋಪ ಮಾಡಿದ್ದ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಟ್ರಂಪ್ ಕಾನೂನು ಶುಲ್ಕವಾಗಿ 293.000 ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಟ್ರಂಪ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದ ನೀಲಿ ತಾರೆಯ ಅರ್ಜಿಯನ್ನು ಲಾಸ್ ಏಂಜಲಿಸ್ ನ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಹೀಗಾಗಿ ಟ್ರಂಪ್ ವಕೀಲ ಚಾರ್ಲೆಸ್ ಹರ್ಡೆರ್ ಅವರು ಸುಮಾರು 390,000 ಡಾಲರ್ ಕಾನೂನು ಶಲ್ಕಕ್ಕೆ ಮನವಿ ಮಾಡಿದ್ದರು. ಟ್ರಂಪ್ ವಕೀಲರ ಮನವಿ ಪುರಸ್ಕರಿಸಿದ […]
↧