Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಚೀನ ಸಾಲ ತೀರಿಸಲು ಪಾಕ್‌ ಐಎಂಎಫ್ ಸಾಲ: ಅಮೆರಿಕ ವಿರೋಧ

$
0
0
ವಾಷಿಂಗ್ಟನ್‌ : ದೀವಾಳಿ ಅಂಚಿಗೆ ತಲುಪಿರುವ ಪಾಕಿಸ್ಥಾನ, ಐಎಂಎಫ್ ನಿಂದ ಆರ್ಥಿಕ ಪುನಶ್ಚೇತನಕ್ಕಾಗಿ ಪಡೆದುಕೊಳ್ಳುವ ಸಾಲವನ್ನು ಎಷ್ಟು ಮಾತ್ರಕ್ಕೂ ಚೀನದ ಸಾಲ ತೀರಿಸಲು ಬಳಸದಂತೆ ನೋಡಿಕೊಳ್ಳುವ ಸಕಲ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ ಎಂದು ಟ್ರಂಪ್‌ ಆಡಳಿತೆಯ ಹಿರಿಯ ಅಧಿಕಾರಿಯೋರ್ವರು ಸಂಸದರಿಗೆ ಹೇಳಿದ್ದಾರೆ. ದೇಶವನ್ನು ನಡೆಸಲು ಕೈಯಲ್ಲಿ ಚಿಕ್ಕಾಸು ಕೂಡ ಇಲ್ಲದ ಪಾಕಿಸ್ಥಾನ ಐಎಂಎಫ್ ನಿಂದ 8 ಶತಕೋಟಿ ಡಾಲರ್‌ ಸಾಲವನ್ನು ಕೇಳಿದೆ. ಈ ಮೊತ್ತವನ್ನು ತಾನು ಆಮದು-ರಫ್ತು ಪಾವತಿ ಬಿಕ್ಕಟ್ಟನ್ನು ನಿವಾರಿಸಲು ಬಳಸುವುದು ಅಗತ್ಯವೆಂದು ಅದು ಹೇಳಿದೆ. […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>