ವಾಷಿಂಗ್ಟನ್: ಇದೇ ವರ್ಷದ ಆರಂಭದಲ್ಲಿ ವಿಮಾನದಲ್ಲಿ ಮಲಗಿದ್ದ ಸಹ ಪ್ರಯಾಣಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಟೆಕ್ಕಿಗೆ ಅಮೆರಿಕ ನ್ಯಾಯಾಲಯ 9 ವರ್ಷಗಳ ಜೈಲುಶಿಕ್ಷೆ ನೀಡಿದೆ. ಎಚ್-1ಬಿ ವೀಸಾ ಅಡಿ ತಮಿಳುನಾಡಿನ ಪ್ರಭು ರಾಮಮೂರ್ತಿ 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಒಂಭತ್ತು ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ರಾಮಮೂರ್ತಿಯನ್ನು ಗಡಿಪಾರು ಮಾಡುವಂತೆ ಫೆಡರಲ್ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ತೀರ್ಪು ನೀಡಿದ ನ್ಯಾಯಮೂರ್ತಿ ಟೆರೆನ್ಸ್ ಬೆರ್ಜ್ ಅವರು, ಇಂತಹ ಅಪರಾಧಗಳನ್ನು ತಡೆಗಟ್ಟಲು ಈ ಆದೇಶ […]
↧