ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇದರಲ್ಲಿ ನಮ್ಮ ಕೈವಾಡ ಏನು ಇಲ್ಲ ಎಂದು ಪಾಕ್ ಪ್ರಧಾನಿ ಬೊಬ್ಬೆ ಹೊಡೆಯುತ್ತಿದ್ದರೆ ಪಾಕ್ ನೆಲದಲ್ಲೇ ಯುವತಿಯೋರ್ವಳು ಭಾರತ ಪರ ಧ್ವನಿಯೇತ್ತಿದ್ದು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾಳೆ. ಭಯೋತ್ಪಾದನೆಯನ್ನು ನಿರ್ನಾಮಕ್ಕೆ ಪಣ ತೊಟ್ಟಿರುವ ಭಾರತಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಯುವತಿಯರೇ ಫೋಸ್ಟ್ ಮಾಡಿ ನಾನು ಪಾಕಿಸ್ತಾನಿ, ಆದರೆ ನಾನು ಪುಲ್ವಾಮಾ ದಾಳಿಯನ್ನು ಖಂಡಿಸುತ್ತೇನೆ. ಉಗ್ರವಾದ ನಾಶವಾಗಲಿ. ಯುದ್ಧ ಬೇಡ ಎಂದು ಫೋಸ್ಟ್ […]
↧