ಸಾಮಾನ್ಯವಾಗಿ ನಮ್ಮಲ್ಲಿಗೆ ಯಾರಾದರೂ ಅತಿಥಿಗಳು ಬಂದಾಗ ಅವರ ಮನಸಿಗೆ ಸಂತೋಷವಾಗುವಂತಹ ಆತಿಥ್ಯ ನೀಡಿ ಸತ್ಕರಿಸುತ್ತೇವೆ. ಇದು ದೇಶದ ವಿಚಾರದಲ್ಲೂ ಹೊರತಾಗಿಲ್ಲ. ನಮ್ಮ ದೇಶಕ್ಕೆ ಬೇರೆ ದೇಶದಿಂದ ಗಣ್ಯರು ಬಂದಾಗ ಅವರಿಗೆ ನಮ್ಮ ದೇಶದ ವಿಶೇಷವಾದ ಉಡುಗೊರೆಯನ್ನು ನೀಡಿ ಬೀಳ್ಕೊಡುವುದು ರೂಢಿ. ನೆರೆಯ ದೇಶ ಪಾಕಿಸ್ತಾನ ಕೂಡ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ, ಮೊನ್ನೆಯಷ್ಟೇ ಅಲ್ಲಿಗೆ ಭೇಟಿ ನೀಡಿದ್ದ ಸೌದಿ ರಾಜಕುಮಾರನಿಗೆ ನೀಡಿರುವ ಉಡುಗೊರೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಪಾಕ್ ನೀಡಿದ ಉಡುಗೊರೆಯಾದರೂ ಏನು ಅಂತೀರಾ? […]
↧