ನವದೆಹಲಿ: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದೇ ವಿಚಾರ ಮುಂದಿಟ್ಟುಕೊಂಡು ಪಾಕಿಸ್ತಾನ ಮೇಲೆ ಸವಾರಿ ಮಾಡಲು ಬಂದರೆ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿದೆ. ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕ್ ಸೇನೆಯ ಐಎಸ್ಪಿಆರ್ನ ಮಹಾನಿರ್ದೇಶಕ ಮೇಜರ್ ಜನರಲ್ ಅಸಿಫ್ ಗಫೂರ್, ಎಂಥದ್ದೇ ಬೆದರಿಕೆಗಳಿಗೂ ಪಾಕಿಸ್ತಾನ ಉತ್ತರ ಕೊಡಬಲ್ಲುದು. ನೀವು ನಮ್ಮೊಂದಿಗೆ ಆಟವಾಡಬೇಡಿ ಎಂದು ಕಠಿಣ ಪದಗಳಲ್ಲಿ ಭಾರತಕ್ಕೆ ವಾರ್ನಿಂಗ್ ನೀಡಿದರು. ಪಾಕಿಸ್ತಾನದ ಸೇನೆ ಸಾಕಷ್ಟು ಯುದ್ಧಗಳನ್ನು […]
↧