ಕರಾಚಿ: ಸೋಶಿಯಲ್ ಮಿಡಿಯಾಗಳಲ್ಲಿ ಪಾಕ್ ಪತ್ರಕರ್ತರೊಬ್ಬರ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ದಾಳಿಯ ಬಳಿಕ ಭಾರತ ತೆಗೆದುಕೊಂಡ ಕ್ರಮಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದಾಗಿದೆ. ಭಾರತವು ಪಾಕ್ ಗೆ ರಫ್ತಾಗುತ್ತಿದ್ದ ಟೊಮಾಟೋಗೆ ಕಡಿವಾಣ ಹಾಕಿ ಬಹುದೊಡ್ಡ ತಪ್ಪೆಸಗಿದೆ ಎನ್ನುವ ಪತ್ರಕರ್ತ ತನ್ನೆಲ್ಲಾ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೇ ಭಾರತದ ಈ ತಕ್ಕ ಪಾಠ ಕಲಿಸುವುದಾಗಿಯೂ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಪದೇ ಪದೇ ‘ತೌಬಾ ತೌಬಾ’ ಎಂದು ಕಿವಿ ಹಿಡಿದುಕೊಂಡು ಭಾರತದ ಕ್ರಮವನ್ನು ಖಂಡಿಸುತ್ತಿರುವ ಈ ಪತ್ರಕರ್ತನ ಈ ವಿಡಿಯೋ […]
↧