ಬೀಜಿಂಗ್: ಚೀನದಲ್ಲಿರುವವರು ಮನುಷ್ಯರೋ ಅಥವಾ ಪ್ರಾಣಿಗಳೋ. ಇವರ ಆಹಾರವೇ ವಿಚಿತ್ರ ಕಣ್ರೀ ….ಜೊತೆಗೆ ಕೆಲವೊಮ್ಮೆ ಅಸಹ್ಯ ಹುಟ್ಟಿಸುವುದು ಹೊಸದೆನಲ್ಲ. ಆದರೆ ಈಗ ಆಹಾರದ ಬಗ್ಗೆ ಹೇಳಿದರೆ ನಿಜಕ್ಕೂ ನಿಮಗೆ ವಾಕರಿಕೆ ಬರಬಹುದು. ಹೌದು. ಚೀನಾದಲ್ಲಿ ವರ್ಜಿನ್ ಹುಡುಗರ ಮೂತ್ರಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚೀನಾದಲ್ಲಿ ವರ್ಜಿನ್ ಹುಡುಗರ ಮೂತ್ರ ವೇಸ್ಟ್ ಆಗುದಿಲ್ವಂತೆ. ಯಾಕಂದ್ರೆ ಅಲ್ಲಿ ಮೊಟ್ಟೆಯನ್ನು ಈ ಮೂತ್ರದಿಂದ ಬೇಯಿಸಲಾಗುತ್ತದೆ. ಹೀಗಾಗಿ ಇಲ್ಲಿನ ಪ್ರೈಮರಿ ಸ್ಕೂಲ್ಗಳಿಂದ ಬಕೆಟ್, ಬಕೆಟ್ ಯೂರಿನ್ಗಳನ್ನು ಹಲವು ಕಡೆ ಸರಬರಾಜು ಮಾಡಲಾಗುತ್ತಿದೆ. […]
↧