ವಾಷಿಂಗ್ಟನ್: ಅಮೆರಿಕದಲ್ಲಿ ಸಲಿಂಗ ವಿವಾಹ ಸಾಂವಿಧಾನಿಕ ಮಾನ್ಯತೆ ಪಡೆದುಕೊಂಡಿದೆ. ಅಮೆರಿಕದಲ್ಲಿ ಸಲಿಂಗಿಗಳು ತಮ್ಮ ತಮ್ಮ ನಡುವೆ ವಿವಾಹವಾಗುವ ಎಲ್ಲ ಹಕ್ಕು ಹೊಂದಿದ್ದಾರೆ ಎಂದು ಹೇಳುವ ಮೂಲಕ ಇಲ್ಲಿನ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಮೆರಿಕದ 36 ರಾಜ್ಯಗಳಲ್ಲಿ ಈಗಾಗಲೇ ಸಲಿಂಗ ವಿವಾಹಕ್ಕೆ ಅವಕಾಶವಿದ್ದು, ಉಳಿದ 14 ರಾಜ್ಯಗಳಲ್ಲಿ ನಿಷೇಧ ಹೇರಲಾಗಿತ್ತು. ಶುಕ್ರವಾರದ ಕೋರ್ಟ್ ತೀರ್ಪಿನೊಂದಿಗೆ ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಇನ್ನು ಮುಂದೆ ಸಲಿಂಗ ವಿವಾಹಕ್ಕೆ ಸಮಾನ ಕಾನೂನು ಅನ್ವಯವಾಗಲಿದೆ. ಇದರೊಂದಿಗೆ ಅಮೆರಿಕದಲ್ಲಿ ಸುಮಾರು 2 ದಶಕಗಳಿಂದ ನಡೆಯುತ್ತಿದ್ದ […]
↧