ಟ್ಯುನೀಷಿಯಾ: ಉಗ್ರರ ದಾಳಿಯಿಂದ ತನ್ನ ಪತ್ನಿಯನ್ನು ರಕ್ಷಿಸಲು ಪತಿಯೇ ಗುಂಡಿನ ದಾಳಿಗೆ ಎದೆಕೊಟ್ಟ ಹೃದಯವಿದ್ರಾವಕ ಘಟನೆ ಟ್ಯುನೀಷಿಯಾದಲ್ಲಿ ನಡೆದಿದೆ. ನಿನ್ನೆ ಟ್ಯುನೀಷಿಯಾದ ಇಂಪೀರಿಯಲ್ ಮರ್ ಹಬಾ ಬೀಚ್ ರೆಸಾರ್ಟ್ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿ ವೇಳೆ ಈ ಘಟನೆ ನಡೆದಿದ್ದು, ರಜೆ ನಿಮಿತ್ತ ಪ್ರವಾಸಕ್ಕಾಗಿ ಆಗಮಿಸಿದ್ದ ದಂಪತಿ ಉಗ್ರರ ದಾಳಿಗೆ ಸಿಲುಕಿದ್ದಾರೆ. ಉಗ್ರನೋರ್ವ ಸಿಡಿಸಿದ ಗುಂಡಿನ ಸುರಿಮಳೆಯಲ್ಲಿ ತನ್ನ ಮಡದಿಯನ್ನು ರಕ್ಷಿಸಲು ಮುಂದಾದ ಪತಿ ತಾನೇ ತಡೆಗೋಡೆಯಾಗಿ ನಿಂತು ತನ್ನ ಪತಿಯನ್ನು ರಕ್ಷಿಸಿದ್ದಾನೆ. ಒಂದೆಡೆ […]
↧