ಹೊಟ್ಟೆಯಲ್ಲಿ ಟಯರ್ ಥರಾ ಬೊಜ್ಜು ಬಂದು ಬಿಟ್ಟಿದೆ ಎಂಬುದು ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂದದ್ದೆಲ್ಲಾ ಹೊಟ್ಟೆಯಲ್ಲಿ ಬೊಜ್ಜಾಗಿ ಕುಳಿತುಕೊಂಡದೆಯೇನೋ? ಎಂಬ ಗೊಣಗಾಟ. ಜಿಮ್, ಏರೋಬಿಕ್ಸ್, ಯೋಗ ಮೂಲಕವೂ ಬೊಜ್ಜು ಕರಗಿಸಬಹುದಾದರೂ ಆಹಾರದಲ್ಲಿ ನಿಯಂತ್ರಣ ಮಾಡಿಕೊಂಡರೆ ಸುಲಭದಲ್ಲಿ ಹೊಟ್ಟೆಯಲ್ಲಿನ ಬೊಜ್ಜು ಕರಗಿಸಬಹುದು. ಹೊಟ್ಟೆಯಲ್ಲಿನ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಸೂತ್ರ ಉಪ್ಪು ಬಳಕೆ ಕಡಿಮೆ ಇರಲಿ ಉಪ್ಪು ಸೇವನೆ ಕಡಿಮೆ ಮಾಡುವ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಸಲಾಡ್ ಅಥವಾ ಹಸಿ ತರಿಕಾರಿಗಳಿಗೆ ಉಪ್ಪು ಹಾಕದೇ […]
↧