ನವದೆಹಲಿ: ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ ಮತ್ತೊಮ್ಮೆ ಜೈಶ್-ಎ- ಮೊಹಮದ್ ಅನ್ನು ಸಮರ್ಥಿಸಿಕೊಂಡಿದ್ದು, ಪುಲ್ವಾಮ ದಾಳಿಗೆ ಭಯೋತ್ಪಾದಕ ಸಂಘಟನೆ ಹೊಣೆಯಲ್ಲ ಎಂದು ಹ್ಲಿದ್ದಾರೆ. ಫೆಬ್ರವರಿ 14ರಂದು 40 ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ದಾಳಿಯ ಜವಾಬ್ದಾರಿಯನ್ನು ಸ್ವತಃ JeM ಒಪ್ಪಿಕೊಂಡಿತ್ತು. ಬಿಬಿಸಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ, ಪಾಕಿಸ್ತಾನ ಏನು ಹೇಳುತ್ತಿದೆ ಎಂಬುದನ್ನು ಭಾರತ ಕೇಳಿದ್ದಿದ್ದರೆ ಉಭಯ ದೇಶಗಳ ನಡುವೆ ಈ ಉದ್ವಿಗ್ನತೆ ತಲೆದೊರುತ್ತಿರಲಿಲ್ಲ. ಜೈಶ್ ಎ ಮೊಹಮ್ಮದ್ […]
↧