ಸಿಡ್ನಿ: ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಆಸ್ಟ್ರೇಲಿಯಾದ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ ಪ್ರೀತಿ ರೆಡ್ಡಿ ಅವರ ಶವ ಇದೀಗ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಸಿಡ್ನಿ ಪೊಲೀಸ್ ಮೂಲಗಳು ತಿಳಿಸಿರುವಂತೆ ವೈದ್ಯೆ ಪ್ರೀತಿ ರೆಡ್ಡಿ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಆಕೆಯ ಕಾರ್ ನಲ್ಲಿದ್ದ ಸೂಟ್ ಕೇಸೊಂದರಲ್ಲಿ ತುಂಬಲಾಗಿದೆ. ಇದೀಗ ಈ ಕಾರು ಪೂರ್ವ ಸಿಡ್ನಿಯ […]
↧