ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರರ ದಮನಿಸಿ, ಇಲ್ಲದಿದ್ದರೆ ನಾವೇ ನುಗ್ಗಿ ಧ್ವಂಸ...
ಹೊಸದಿಲ್ಲಿ: ಭಯೋತ್ಪಾದಕರನ್ನು ಮುಂದಿಟ್ಟು ಛಾಯಾ ಸಮರ ನಡೆಸುವ ಪಾಕಿಸ್ತಾನದ ವಿರುದ್ಧ ಭಾರತ ವೈಮಾನಿಕ ದಾಳಿ ನಡೆಸಿದ್ದಾಯಿತು. ಈಗ ಇರಾನ್ ಕೂಡ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಪಾಕ್ ಕೃಪಾಪೋಷಿತ ಉಗ್ರಗಾಮಿ...
View Articleಬಾಲಾಕೋಟ್ ದಾಳಿ ಸ್ಥಳದಲ್ಲಿ 35ಕ್ಕೂ ಹೆಚ್ಚು ಮೃತದೇಹಗಳನ್ನು ಪಾಕ್ ಸೇನೆ ಸಾಗಿಸಿದೆ: ಇಟಲಿ...
ಬಾಲಾಕೋಟ್ ನಲ್ಲಿನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ನಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಇದೀಗ ಪಾಕ್ ಸುಳ್ಳಾಟಕ್ಕೆ ಕೆಲವೊಂದು ಪುರಾವೆಗಳು ಸಿಗುತ್ತಿದ್ದು ದಾಳಿ ಸ್ಥಳದಲ್ಲಿ 35ಕ್ಕೂ...
View Articleಪುಲ್ವಾಮಾ ದಾಳಿ ನಂತರ ಭಾರತ ತೆಗೆದುಕೊಂಡು ಕೆಲ ಕ್ರಮದಿಂದ ಪಾಕಿಸ್ತಾನದಲ್ಲಿ ಗಗನಕ್ಕೇರಿದ...
ನವದೆಹಲಿ: ಪುಲ್ವಾಮಾ ದಾಳಿ ನಂತರ ಭಾರತ-ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಸುಖಾಸುಮ್ಮನೆ ಭಾರತದ ತಂಟೆಗೆ ಬರುವ ಮೂಲಕ ಪಾಕ್ ಭಾರೀ ಬೆಲೆ ತೆತ್ತಿದೆ. ಭಾರತ ತೆಗೆದುಕೊಂಡು ಕೆಲ ಕ್ರಮದಿಂದ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ಬೆಲೆ...
View Articleಏಡ್ಸ್ ವೈರಸ್ಗಳಿಂದ ಜೀವ ಉಳಿಸಿದ ಲಂಡನ್ ವೈದ್ಯರು
ಇಡೀ ಜಗತ್ತಿಗೆ ಸವಾಲಾಗಿದ್ದ ಮಹಾಮಾರಿ ಏಡ್ಸ್ ವೈರಸ್ಗಳಿಂದ ಜೀವ ಉಳಿಸಬಹುದೆಂದು ಲಂಡನ್ ವೈದ್ಯರು ಸಾಧಿಸಿ ತೋರಿಸಿದ್ದಾರೆ. ಯುಎಸ್ ಮೂಲದ ಒಬ್ಬ ವ್ಯಕ್ತಿ ತಿಮೋತಿ ರೇ ಬ್ರೌನ್ ಅವರನ್ನು ಏಡ್ಸ್ ವೈರಾಣುಗಳಿಂದ ಕಾಪಾಡುವಲ್ಲಿ ಜರ್ಮನಿಯ ಬರ್ಲಿನ್...
View Articleಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಕ್ ಸಚಿವ; ಸಚಿವ ಸ್ಥಾನದಿಂದ...
ಲಾಹೋರ್: ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಫಯಾಜುಲ್ ಹಸನ್ ಚೋಹನ್ ಅವರನ್ನು ಸಚಿವ ಸ್ಥಾನದಿಂದ ಪಾಕಿಸ್ತಾನದ ಪಂಜಾಬ್ ಸರಕಾರ ವಜಾಗೊಳಿಸಿದೆ. ಚೋಹನ್ ವಿರುದ್ಧ ಪಂಜಾಬ್ ಸರಕಾರದ ಹಿರಿಯ ಸಚಿವರು ಮತ್ತು...
View Articleಪುಲ್ವಾಮ ಉಗ್ರದಾಳಿ ಬೆನ್ನಲ್ಲೇ ಉಗ್ರ ಮಸೂದ್ ಅಜರ್ ಕುಟುಂಬಸ್ಥರನ್ನು ವಶಕ್ಕೆ ಪಡೆದ...
ಇಸ್ಲಾಮಾಬಾದ್: ಪುಲ್ವಾಮ ಉಗ್ರದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿ ಬಳಿಕ ಇದೀಗ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ಉಗ್ರ ಮಸೂದ್ ಅಜರ್ ಕುಟುಂಬಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕ ಪಡೆದಿದೆ ಎಂದು ತಿಳಿದುಬಂದಿದೆ....
View Articleಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಮೂಲದ ದಂತ ವೈದ್ಯೆಯ ಬರ್ಬರ ಹತ್ಯೆ! ಮಾಜಿ ಪ್ರಿಯಕರ ಕೂಡ...
ಸಿಡ್ನಿ: ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಆಸ್ಟ್ರೇಲಿಯಾದ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ...
View Articleನಿಷೇಧಿತ ಉಗ್ರ ಸಂಘಟನೆಗಳ 121 ಉಗ್ರರನ್ನು ಬಂಧಿಸಿದ ಪಾಕ್; 182 ಮದರಸಾಗಳು ಸರ್ಕಾರದ...
ಇಸ್ಲಾಮಾಬಾದ್: ನಿಷೇಧಿತ ಉಗ್ರ ಸಂಘಟನೆಗಳ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದು, 182 ಮದರಸಾಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲಾಗಿದೆ ಎಂದು ಗುರುವಾರ ಪಾಕಿಸ್ತಾನ ಹೇಳಿಕೊಂಡಿದೆ. ಇದುವರೆಗೆ ನಿಷೇಧಿತ ಸಂಘಟನೆಗಳ 121 ಮಂದಿಯನ್ನು...
View Articleಟ್ರಂಪ್‌ಗೆ ಬೇಡವಾದ ಭಾರತ ! ಇದೀಗ ಚೀನಾ ಕೂಡ ದೂರ…
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿಜಕ್ಕೂ ಊಹೆಗೆ ನಿಲುಕದ ಮನುಷ್ಯ. ಈ ಕ್ಷಣ ಒಂದು ಹೇಳುವ ಟ್ರಂಪ್ ಅರೆಕ್ಷಣದಲ್ಲಿ ಮತ್ತೊಂದನ್ನು ಹೇಳುತ್ತಾರೆ. ಚೀನಾದೊಂದಿಗೆ ವಾಣಿಜ್ಯ ಸಮರದಲ್ಲಿ ತೊಡಗಿದ್ದ ಈ ಆಸಾಮಿ, ತನ್ನ ಲಾಭಕ್ಕಾಗಿ...
View Articleಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಧ್ಯಕ್ಷ ಸ್ಥಾನ ಪಡೆದ ಹಿಂದೂ ಮಹಿಳೆ!
ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಅಧಿವೇಶನದಲ್ಲಿ ಅಧ್ಯಕ್ಷತೆವಹಿಸಿದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸೆನೆಟರ್ ಆಗಿ ಕೃಷ್ಣ ಕುಮಾರಿ ಕೊಹ್ಲಿ ಆಯ್ಕೆಯಾದರು. ಮಹಿಳಾ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಅಧಿವೇಶನದಲ್ಲಿ ಕೃಷ್ಣ ಕುಮಾರಿ ಅವರಿಗೆ...
View Article149 ಪ್ರಯಾಣಿಕರು, 8 ಸಿಬ್ಬಂದಿ ಇದ್ದ ಇಥಿಯೋಪಿಯಾ ವಿಮಾನ ಪತನ; ಹಾರಾಟದ ವೇಳೆ ತಾಂತ್ರಿಕ...
ಅಡ್ಡಿಸ್ ಅಬಾಬಾ: ನೈರೊಬಿಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ಲೈನ್ಸ್ ವಿಮಾನ ಇಂದು ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ 149 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ಇಥಿಯೋಪಿಯಾ ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ....
View Articleಭಾರತೀಯ ಯುವತಿಯನ್ನು 4ನೇ ಮದುವೆಯಾಗಿ ಶಾಂತಿ ಸಂದೇಶ ಕಳಿಸಲು ಇಮ್ರಾನ್ ಖಾನ್ ಸಿದ್ಧತೆ!
ಇಸ್ಲಾಮಾಬಾದ್: ನಾಲ್ಕನೇ ಮದುವೆಯಾಗಿ ಭಾರತಕ್ಕೆ ಶಾಂತಿ ಸಂದೇಶ ಕಳುಹಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುಟ್ಟಾಗಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಅವರು ಭಾರತೀಯ ಯುವತಿಯನ್ನೇ ಮದುವೆಯಾಗಲಿದ್ದು, ಭಾರತದ ಅಳಿಯನಾದ ಮೇಲೆ ಭಾರತ ತಮ್ಮ...
View Article1930ರಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಈಗ ಮಾರಾಟಕ್ಕೆ!
ನ್ಯೂಯಾರ್ಕ್: ಕೆಲವು ಕಟ್ಟಡಗಳು ಹಾಗೆನೆ. ತಂತಾನೆ ನಗರವೊಂದರ ಪ್ರತಿನಿಧಿಯಾಗಿ ಬಿಡುತ್ತವೆ. ಪ್ರಮುಖ ನಗರಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿಯೂ ಈ ಕಟ್ಟಡಗಳು ಹೆಸರುವಾಸಿಯಾಗಿ ಬಿಡುತ್ತವೆ. ಅದರಂತೆ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕ್ರಿಸ್ಲರ್...
View Articleಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ನನ್ನ ಪ್ರಾಣ ಉಳಿಯಿತು ! ಇಥೋಪಿಯಾ ವಿಮಾನ ದುರಂತದಲ್ಲಿ...
ಅಥೆನ್ಸ್: ನಾನು ಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು. ಆದರೆ ಪ್ರಾಣ ಉಳಿಯಿತು ಎಂದು 157 ಜನರನ್ನು ಬಲಿ ಪಡೆದ ಇಥಿಯೋಪಿಯಾ ಬೋಯಿಂಗ್ 737 ವಿಮಾದಲ್ಲಿ ಪ್ರಯಾಣಿಸಬೇಕಾಗಿದ್ದ ಗ್ರೀಕ್ ವ್ಯಕ್ತಿಯೊಬ್ಬರು ಹೇಳಿದ್ದಾರೆ. ನಿನ್ನೆ...
View Articleತನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ನೀಡಲು ಮುಂದಾಗಿರುವ ತಂದೆ ! ಸರಳ ಷರತ್ತು...
ಬ್ಯಾಂಕಾಕ್: ಮಗಳಿಗೆ 25 ವರ್ಷವಾದರೆ ಸಾಕು ಹೆತ್ತವರಿಗೆ ಆಕೆಯ ಮದುವೆಯ ಚಿಂತೆ ಸತಾಯಿಸಲಾರಂಭಿಸುತ್ತದೆ. ನೆರೆ ಮನೆಯವರಿಂದ ಆರಂಭವಾಗಿ ಮ್ಯಾಟ್ರಿಮೋನಿಯಲ್ ಸೈಟ್ ಹೀಗೆ ಎಲ್ಲಾ ಕಡೆ ಆಕೆಗಾಗಿ ವರನ ಹುಡುಕಾಟ ಆರಂಭವಾಗುತ್ತದೆ. ಇದು ಕೇವಲ ಮಧ್ಯಮ...
View Articleಪುಲ್ವಾಮ ದಾಳಿ ಸೇರಿದಂತೆ ಎಲ್ಲ ಉಗ್ರರ ವಿರುದ್ಧವೂ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮದ ಭರವಸೆ...
ವಾಷಿಂಗ್ಟನ್: ಪುಲ್ವಾಮ ದಾಳಿಕೋರರೂ ಸೇರಿದಂತೆ ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರರ ವಿರುದ್ಧವೂ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದೆ ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ...
View Articleಬಾಲಾಕೋಟ್ ವಾಯುದಾಳಿ; ಖೈಬರ್ ಪಕ್ತುಂಕ್ವಾಗೆ 200ಕ್ಕೂ ಹೆಚ್ಚು ಉಗ್ರರ ಶವಗಳ ರವಾನೆ:...
ಇಸ್ಲಾಮಾಬಾದ್: ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದು ಗಿಲ್ಗಿಟ್...
View Articleಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ನಾಲ್ಕನೇ ಬಾರಿ...
ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜೈಷ್-ಇ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ. ಪುಲ್ವಾಮಾ ದಾಳಿಯ...
View Articleನ್ಯೂಜಿಲೆಂಡ್ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಗುಂಡಿನ ದಾಳಿ; ಸಾವಿನ ಸಂಖ್ಯೆ 49ಕ್ಕೆ ಏರಿಕೆ
ಕ್ರೈಸ್ಟ್ ಚರ್ಚ್: ಇಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರ ಬಂದೂಕುಧಾರಿಗಳು ಪ್ರಾರ್ಥನೆಯ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 49 ಮಂದಿ ಸಾವನ್ನಪ್ಪಿದ್ದು, ಇದನ್ನು ಭಯೋತ್ಪಾದಕ ಕೃತ್ಯ ಎಂದು ಕಿವೀಸ್ ಪ್ರಧಾನಿ ಬಣ್ಣಿಸಿದ್ದಾರೆ. ಇದು ಕಿವೀಸ್...
View Articleಉಗ್ರ ಮಸೂದ್ ಅಜರ್ ಆಸ್ತಿ ಜಪ್ತಿಗೆ ಮುಂದಾಗಿರುವ ಫ್ರಾನ್ಸ್ ಸರಕಾರ
ಪ್ಯಾರಿಸ್: ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಆಸ್ತಿ ಜಪ್ತಿಗೆ ಫ್ರಾನ್ಸ್ ನಿರ್ಧಾರ ಕೈಗೊಂಡಿದೆ. ಭಾರತದ ಒತ್ತಡಕ್ಕೆ ಮಣಿದು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್...
View Article