ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿಜಕ್ಕೂ ಊಹೆಗೆ ನಿಲುಕದ ಮನುಷ್ಯ. ಈ ಕ್ಷಣ ಒಂದು ಹೇಳುವ ಟ್ರಂಪ್ ಅರೆಕ್ಷಣದಲ್ಲಿ ಮತ್ತೊಂದನ್ನು ಹೇಳುತ್ತಾರೆ. ಚೀನಾದೊಂದಿಗೆ ವಾಣಿಜ್ಯ ಸಮರದಲ್ಲಿ ತೊಡಗಿದ್ದ ಈ ಆಸಾಮಿ, ತನ್ನ ಲಾಭಕ್ಕಾಗಿ ಭಾರತಕ್ಕೆ ಬೆಣ್ಣೆ ಹಚ್ಚಿದ್ದು ಎಲ್ಲಿರಿಗೂ ಗೊತ್ತಿರುವ ಸಂಗತಿ. ಆದರೆ ಇದೀಗ ಟ್ರಂಪ್‌ಗೆ ಭಾರತ ಬೇಡವಾಗಿದೆ. ಇದೇ ಕಾರಣಕ್ಕೆ ಭಾರತ ತನ್ನ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ತಾನೂ ಕೂಡ ಭಾರತದ ವಸ್ತುಗಳ ಮೇಲೆ ಅಧಿಕ ಸುಂಕ ವಿಧಿಸುವುದಾಗಿ ಹೇಳಿದ್ದಾರೆ. […]
↧