ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಅಧಿವೇಶನದಲ್ಲಿ ಅಧ್ಯಕ್ಷತೆವಹಿಸಿದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸೆನೆಟರ್ ಆಗಿ ಕೃಷ್ಣ ಕುಮಾರಿ ಕೊಹ್ಲಿ ಆಯ್ಕೆಯಾದರು. ಮಹಿಳಾ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಅಧಿವೇಶನದಲ್ಲಿ ಕೃಷ್ಣ ಕುಮಾರಿ ಅವರಿಗೆ ಪಾಕ್ ಸಂಸತ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಮಹಿಳೆಯರ ದಿನವಾದ ಇಂದು (ಮಾರ್ಚ್ 8) ನಮ್ಮ ಸಹೋದ್ಯೋಗಿ ಕೃಷ್ಣ ಕುಮಾರಿ ಕೊಹ್ಲಿಯವರಿಗೆ ಲೋಕಸಭೆಯ ಅಧಿವೇಶನದ ಸಭಾಪತಿ ಸ್ಥಾನ ನೀಡಲು ನಿರ್ಧರಿಸಿದ್ದೇವೆ ಎಂದು ಸೆನೆಟರ್ ಫೈಝಲ್ ಜಾವೇದ್ ಟ್ವೀಟ್ […]
↧