ಬಾಲಾಕೋಟ್ ನಲ್ಲಿನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ನಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಇದೀಗ ಪಾಕ್ ಸುಳ್ಳಾಟಕ್ಕೆ ಕೆಲವೊಂದು ಪುರಾವೆಗಳು ಸಿಗುತ್ತಿದ್ದು ದಾಳಿ ಸ್ಥಳದಲ್ಲಿ 35ಕ್ಕೂ ಹೆಚ್ಚು ಮೃತದೇಹಗಳನ್ನು ಪಾಕ್ ಸೇನೆ ಸಾಗಿಸಿದ್ದಾಗಿ ಇಟಾಲಿಯನ್ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಇಟಾಲಿಯನ್ ಪತ್ರಕರ್ತೆ ಫ್ರಾನ್ಸೆಸ್ಕಾ ಮಾರಿನೋ, ನಾನು ಕಂಡಂತೆ ಸಾವಿನ ಸಂಖ್ಯೆ 40-50ರಷ್ಟಿದೆ. ನಿನ್ನೆ ನನಗೆ ಈ ಕುರಿತಂತೆ ಪುರಾವೆಗಳು ಸಿಕ್ಕಿವೆ. ಇವುಗಳೆಲ್ಲಾ ಶೇಖಡ ನೂರರಷ್ಟು ನಂಬಲರ್ಹ ಮೂಲಗಳಿಂದ […]
↧