ಹೊಸದಿಲ್ಲಿ: ಭಯೋತ್ಪಾದಕರನ್ನು ಮುಂದಿಟ್ಟು ಛಾಯಾ ಸಮರ ನಡೆಸುವ ಪಾಕಿಸ್ತಾನದ ವಿರುದ್ಧ ಭಾರತ ವೈಮಾನಿಕ ದಾಳಿ ನಡೆಸಿದ್ದಾಯಿತು. ಈಗ ಇರಾನ್ ಕೂಡ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಪಾಕ್ ಕೃಪಾಪೋಷಿತ ಉಗ್ರಗಾಮಿ ಸಂಘಟನೆಗಳು ಇರಾನ್‌ನಲ್ಲೂ ವಿಧ್ವಂಸಕ ಕೃತ್ಯ ನಡೆಸುತ್ತಿದ್ದು, ಅವುಗಳನ್ನು ಪಾಕ್ ಹತ್ತಿಕ್ಕದಿದ್ದರೆ ತಾನೇ ಧ್ವಂಸಗೊಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇರಾನಿನ ಸಶಸ್ತ್ರ ಪಡೆ ಮುಖ್ಯಸ್ಥ ಜನರಲ್ ಖಾಸಿಂ ಸೊಲೈಮಾನಿ ಅವರು ಪಾಕ್ ಸರಕಾರ ಹಾಗೂ ಸೇನಾಪಡೆಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಪಾಕ್ ಸರಕಾರಕ್ಕೆ […]
↧